Wednesday, June 3, 2026
Homeಕರಾವಳಿಪ್ರಧಾನಿ ಮೋದಿಯ ಚಿತ್ರಕ್ಕೆ ನಾಯಿಯ ಮುಖ ಹಾಕಿ ಅವಮಾನ, ಬಜಪೆಯಲ್ಲಿ ಪೊಲೀಸ್ ಕೇಸು ದಾಖಲು

ಪ್ರಧಾನಿ ಮೋದಿಯ ಚಿತ್ರಕ್ಕೆ ನಾಯಿಯ ಮುಖ ಹಾಕಿ ಅವಮಾನ, ಬಜಪೆಯಲ್ಲಿ ಪೊಲೀಸ್ ಕೇಸು ದಾಖಲು

- Advertisement -
- Advertisement -

ಕುಪ್ಪೆಪದವು: ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಮುಧೋಳ ನಾಯಿಗೆ ಹೋಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಕುಪ್ಪೆಪದವು ಮಾಂಗ್ಲಿಚ್ಚಾರ್ ಸೈಟ್ ನಿವಾಸಿ ರಂಜಿತ್ ಎಂಬಾತನ ವಿರುದ್ಧ ಬಜಪೆ ಪೊಲೀಸ್ ಠಾಣೆಯಲ್ಲಿ ಬಿಜೆಪಿ ದೂರು ದಾಖಲಿಸಿದೆ.

ಇತ್ತೀಚೆಗೆ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮೋದಿಯವರು ಮುಧೋಳ ತಳಿಯ ನಾಯಿಗಳ ಬಗ್ಗೆ ಮಾತನಾಡಿದ್ದರು. ಇದರ ಬಗ್ಗೆ ರಂಜಿತ್ ಎಂಬಾತ ಮೋದಿಯವರ ಚಿತ್ರದ ಜತೆ ಮುಧೋಳ್ ನಾಯಿಯ ಚಿತ್ರವನ್ನು ಹಾಕಿ ಪೋಸ್ಟ್ ಮಾಡಿದ್ದ ಎನ್ನಲಾಗಿದೆ.

- Advertisement -

Latest News

error: Content is protected !!