Saturday, August 29, 2026
Homeಕರಾವಳಿಮಂಗಳೂರುಬೆಳ್ತಂಗಡಿ:ಸೌತಡ್ಕದಲ್ಲಿ ಮೂಡಪ್ಪ ಸೇವೆ ವೇಳೆ ಪ್ರತ್ಯಕ್ಷವಾದ ನಾಗರಹಾವು

ಬೆಳ್ತಂಗಡಿ:ಸೌತಡ್ಕದಲ್ಲಿ ಮೂಡಪ್ಪ ಸೇವೆ ವೇಳೆ ಪ್ರತ್ಯಕ್ಷವಾದ ನಾಗರಹಾವು

- Advertisement -
- Advertisement -

ಬೆಳ್ತಂಗಡಿ: ಸೌತಡ್ಕದಲ್ಲಿ ಮೂಡಪ್ಪ ಸೇವೆ ವೇಳೆ ನಾಗರಹಾವು ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದೆ. ಕುಕ್ಕೆ ಸುಬ್ರಮಣ್ಯದ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯರವರು ಮಾ.9ರಂದು ಕೊಕ್ಕಡ  ಸೌತಡ್ಕ ಶ್ರೀ ಮಹಾಗಣಪತಿ ಸನ್ನಿಧಿಯಲ್ಲಿ ಮೂಡಪ್ಪ ಸೇವೆ ನಡೆಸುತ್ತಿದ್ದ ವೇಳೆ, ದೇವರ ಮುಂಭಾಗದಲ್ಲಿರುವ ನಾಗರಹಾವು ಕಾಣಿಸಿಕೊಂಡಿದೆ.

ಇದು ಕ್ಷೇತ್ರದ ಕಾರ್ಣಿಕ ಎಂದು ಭಕ್ತರು ಹೇಳುತ್ತಿದ್ದಾರೆ. ಸದ್ಯ ನಾಗರಹಾವು ಪ್ರತ್ಯಕ್ಷವಾಗಿರುವ ಫೋಟೋ ಎಲ್ಲೆಡೆ ವೈರಲ್ ಆಗಿದೆ.

- Advertisement -

Latest News

error: Content is protected !!