Monday, April 29, 2024
Homeಕರಾವಳಿಉಡುಪಿಉಡುಪಿ: ಕೂಲಿ ಕಾರ್ಮಿಕನ ಪುತ್ರ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೇ ಪ್ರಥಮ: ಸ್ನೇಹಿತನನ್ನು ಎತ್ತಿ, ಕುಣಿದು ಸಂಭ್ರಮಿಸಿದ...

ಉಡುಪಿ: ಕೂಲಿ ಕಾರ್ಮಿಕನ ಪುತ್ರ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೇ ಪ್ರಥಮ: ಸ್ನೇಹಿತನನ್ನು ಎತ್ತಿ, ಕುಣಿದು ಸಂಭ್ರಮಿಸಿದ ಸಹಪಾಠಿಗಳು

spot_img
- Advertisement -
- Advertisement -

ಉಡುಪಿ: ಎಸ್ಸೆಸ್ಸೆಲ್ಸಿಯಲ್ಲಿ 625 ಕ್ಕೆ 625 ಅಂಕ ಪಡೆದ ಉಡುಪಿಯ ಕೂಲಿ ಕಾರ್ಮಿಕರೊಬ್ಬರ ಪುತ್ರ ಪುನೀತ್ ನಾಯ್ಕ ಅವರನ್ನು ಸಹಪಾಠಿಗಳು ಎತ್ತಿ‌ ಕುಣಿದು ಸಂಭ್ರಮಿಸಿದ್ದಾರೆ.‌

ಪುನೀತ್ ನಾಯ್ಕ ಮಲ್ಪೆ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದಾರೆ. ಮೂಲತ: ಕೊಪ್ಪಳ ಜಿಲ್ಲೆಯವರಾಗಿರುವ ಪುನೀತ್ ನಾಯ್ಕ ಕೂಲಿ ಕಾರ್ಮಿಕ‌ ದಂಪತಿ ಕಲ್ಲಪ್ಪ ಹಾಗೂ ಲಲಿತ ಅವರ ಪುತ್ರನಾಗಿದ್ದಾರೆ.

ಪುನೀತ್ ಸಾಧನೆಗೆ ಮಲ್ಪೆ ಸರ್ಕಾರಿ ಪ್ರೌಢಶಾಲೆಯಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದೆ.‌ಫಲಿತಾಂಶ ಪ್ರಕಟವಾದ ಕೂಡಲೇ ಶಾಲೆಯಲ್ಲಿ ಸಹಪಾಠಿಗಳು ಪುನೀತ್ ಅವರನ್ನು ಮೇಲೆತ್ತಿ‌ ಹಿಡಿದು ಸಂಭ್ರಮಿಸಿದ್ದಾರೆ.

- Advertisement -
spot_img

Latest News

error: Content is protected !!