Thursday, May 16, 2024
HomeUncategorizedಮಂಗಳೂರಿನಲ್ಲಿ ಬಾಲಕಿಗೆ ಫೋನ್ ನಂಬರ್ ನೀಡಿದ ಸಿಟಿ ಬಸ್ ನಿರ್ವಾಹಕನಿಗೆ ಧರ್ಮದೇಟು

ಮಂಗಳೂರಿನಲ್ಲಿ ಬಾಲಕಿಗೆ ಫೋನ್ ನಂಬರ್ ನೀಡಿದ ಸಿಟಿ ಬಸ್ ನಿರ್ವಾಹಕನಿಗೆ ಧರ್ಮದೇಟು

spot_img
- Advertisement -
- Advertisement -

ಮಂಗಳೂರು: ಬಾಲಕಿಗೆ ಫೋನ್ ನಂಬರ್ ನೀಡಿದ ಬಸ್ ನಿರ್ವಾಹಕನಿಗೆ ಧರ್ಮದೇಟು ಬಿದ್ದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಬಾಲಕಿಯ ತಾಯಿ ಮತ್ತು ಸಾರ್ವಜನಿಕರಿಂದ ಧರ್ಮದೇಟು ಬಿದ್ದಿದೆ.

ಅಪ್ರಾಪ್ತ ಬಾಲಕಿಯೋರ್ವಳಿಗೆ ಸಿಟಿ ಬಸ್ ನ ನಿರ್ವಾಹಕ ಮೊಬೈಲ್‌ ನಂಬರ್ ನೀಡಿದ್ದ ಎನ್ನಲಾಗಿದೆ. ‌ಇದನ್ನು ಗಮನಿಸಿದ ಬಾಲಕಿಯ ತಾಯಿ ಕಂಡಕ್ಟರ್ ಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.

ಶನಿವಾರ ರಾತ್ರಿ ಬೋಂದೆಲ್ ನಿಂದ ಸ್ಟೇಟ್ ಬ್ಯಾಂಕ್ ಗೆ ಸಂಚರಿಸುತ್ತಿದ್ದ ರೂಟ್ ನಂಬರ್ 19 ರ ಬಸ್ ನಿರ್ವಾಹಕನಿಗೆ ಏಟು ಬಿದ್ದಿದೆ.

- Advertisement -
spot_img

Latest News

error: Content is protected !!