Saturday, June 6, 2026
Homeತಾಜಾ ಸುದ್ದಿ ತಾನು ಕ್ಯಾನ್ಸರ್ ರೋಗಿಯಾಗಿದ್ದೆ ; ಕರಾಳ ಸತ್ಯ ಬಹಿರಂಗಗೊಳಿಸಿದ ಮೆಗಾಸ್ಟಾರ್ ಚಿರಂಜೀವಿ

 ತಾನು ಕ್ಯಾನ್ಸರ್ ರೋಗಿಯಾಗಿದ್ದೆ ; ಕರಾಳ ಸತ್ಯ ಬಹಿರಂಗಗೊಳಿಸಿದ ಮೆಗಾಸ್ಟಾರ್ ಚಿರಂಜೀವಿ

- Advertisement -
- Advertisement -

ಹೈದರಾಬಾದ್  : ಮೆಗಾಸ್ಟಾರ್ ಚಿರಂಜೀವಿ ತಮ್ಮ ಅಭಿಮಾನಿಗಳಲ್ಲಿ ಕರಾಳ ಸತ್ಯವನ್ನು ಹಂಚಿಕೊಂಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ವೇದಿಕೆಯಲ್ಲೇ ತಾನು ಕ್ಯಾನ್ಸರ್ ರೋಗಿ ಎಂದು ಒಪ್ಪಿಕೊಂಡಿದ್ದಾರೆ.

‘ಈ ಹಿಂದೆ ನಾನು ಕ್ಯಾನ್ಸರ್‌ನಿಂದ ಬಳಲುತ್ತಿದ್ದೆ. ನನಗೆ ಕ್ಯಾನ್ಸರ್ ಇದೆ ಎಂದು ಹೇಳಲು ನಾನು ಹೆದರುತ್ತಿರಲಿಲ್ಲ. ಆರಂಭದಲ್ಲೇ ಪತ್ತೆ ಹಚ್ಚಿದರೆ ಕ್ಯಾನ್ಸರ್ ದೊಡ್ಡ ರೋಗವಲ್ಲ’ ​​ಎಂದು ಹೇಳುವ ಮೂಲಕ ಚಿರಂಜೀವಿ ಕ್ಯಾನ್ಸರ್ ರೋಗಿಗಳಲ್ಲಿ ಧೈರ್ಯ ತುಂಬಿದ್ದಾರೆ.

- Advertisement -

Latest News

error: Content is protected !!