Saturday, June 13, 2026
Homeಕರಾವಳಿಉಡುಪಿಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಕೋಳಿ ಕಳ್ಳತನದ ವಿಡಿಯೋ ಎಲ್ಲಿಯದ್ದು ಗೊತ್ತಾ? ಕೋಳಿ ಸಾಕುವ ಕರಾವಳಿಗರು...

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಕೋಳಿ ಕಳ್ಳತನದ ವಿಡಿಯೋ ಎಲ್ಲಿಯದ್ದು ಗೊತ್ತಾ? ಕೋಳಿ ಸಾಕುವ ಕರಾವಳಿಗರು ಈ ಸುದ್ದಿ ಓದಲೇಬೇಕು…

- Advertisement -
- Advertisement -

ಮಂಗಳೂರು:  ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಕೋಳಿ ಕಳ್ಳತನ ವಿಡಿಯೋ ವೊಂದು ಭಾರೀ ಸದ್ದು ಮಾಡುತ್ತಿದೆ. ವಿಡಿಯೋ ನೋಡಿದ್ರೆ ಅದು ಕರಾವಳಿಯ ವಿಡಿಯೋ ‌ಅನ್ನೋದು ಗೊತ್ತಾಗುತ್ತೆ. ಆದ್ರೆ ಎಲ್ಲಿಯದ್ದು ಅಂತಾ ಗೊತ್ತಾಗಿರಲಿಲ್ಲ.ಆದ್ರೀಗ ವಿಡಿಯೋ ಬಗ್ಗೆ ಮಾಹಿತಿ ಸಿಕ್ಕಿದೆ.

ಅಂದ್ಹಾಗೆ ಇದು ಉಡುಪಿ ಜಿಲ್ಲೆಯ ಕಾಪು ಸಮೀಪದ ಸಾಂತೂರ್ ಗ್ರಾಮದ ಮುದರಂಗಡಿಯಲ್ಲಿ ಬೇಬಿ ಪೂಜಾರ್ತಿ ಯವರ ಮನೆಯಲ್ಲಿ  ನಡೆದ ಘಟನೆ. ನಿನ್ನೆ  ಬೆಳಗ್ಗೆ 2 ಜನ ಭಿಕ್ಷುಕರು ಅವರ ಮನೆಗೆ ಬಂದು ಮನೆಯಲ್ಲಿ ಯಾರೂ ಎಲ್ಲದ್ದನು ಕಂಡು ಕೋಳಿಗೆ ಅಕ್ಕಿ ಹಾಕಿ ಹಿಡಿದಿದ್ದಾರೆ. ಈ ದೃಶ್ಯವನ್ನು ಅವರ ಸೊಸೆ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಾರೆ.  ಇನ್ನು ಇವರದ್ದು ತಂಡವೇ ಇದ್ದು ಬೇರೆ ಬೇರೆ ಕಡೆಗಳಲ್ಲಿ ಇದೇ ರೀತಿ ಕೋಳಿ ಎಗರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

- Advertisement -

Latest News

error: Content is protected !!