Wednesday, May 15, 2024
Homeಕರಾವಳಿನೆಲ್ಯಾಡಿಯಲ್ಲಿ ಹೊಳೆಗೆ‌‌ ಬಿದ್ದ ಕೆಮಿಕಲ್‌ ಸಾಗಾಟದ ಲಾರಿ‌

ನೆಲ್ಯಾಡಿಯಲ್ಲಿ ಹೊಳೆಗೆ‌‌ ಬಿದ್ದ ಕೆಮಿಕಲ್‌ ಸಾಗಾಟದ ಲಾರಿ‌

spot_img
- Advertisement -
- Advertisement -

ನೆಲ್ಯಾಡಿ :ಕೆಮಿಕಲ್‌ ಸಾಗಾಟದ ಲಾರಿ‌ ಹೊಳೆಗೆ‌ ಬಿದ್ದ‌ ಘಟನೆ ಬಜತ್ತೂರು ಗ್ರಾಮದ ನೀರಕಟ್ಟೆಯಲ್ಲಿ ನಡೆದಿದೆ.

  ಚಾಲಕನ ನಿಯಂತ್ರಣ ತಪ್ಪಿ  ಲಾರಿ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ  ನೀರಕಟ್ಟೆ ಬಳಿ ಹೊಳೆಗೆ ಬಿದ್ದಿದೆ. ಈ ಘಟನೆಯಲ್ಲಿ ಲಾರಿ ಚಾಲಕ ಹಾಗೂ ಕ್ಲೀನರ್ ಸಣ್ಣಪುಟ್ಟ ಗಾಯಗಳಾಗಿದ್ದು, ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ .ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ

- Advertisement -
spot_img

Latest News

error: Content is protected !!