Sunday, May 5, 2024
Homeಕರಾವಳಿಭಾರೀ ಮಳೆ: ಎರಡನೇ ಬಾರಿ ಚೆಲ್ಯಡ್ಕ ಸೇತುವೆ ಮುಳುಗಡೆ

ಭಾರೀ ಮಳೆ: ಎರಡನೇ ಬಾರಿ ಚೆಲ್ಯಡ್ಕ ಸೇತುವೆ ಮುಳುಗಡೆ

spot_img
- Advertisement -
- Advertisement -

ಬೆಟ್ಟಂಪಾಡಿ: ಸುರಿಯುತ್ತಿರುವ ಮಳೆಗೆ ಚೆಲ್ಯಡ್ಕ ಸೇತುವೆ ಗುರುವಾರ ಸಂಜೆ ಈ ಬಾರಿಯ ಮಳೆಗಾಲಕ್ಕೆ ಎರಡನೇ ಬಾರಿ ಮುಳುಗಡೆಯಾಗಿದೆ.

ಜಿಲ್ಲಾ ಲಾಕ್ ಡೌನ್ ಆಗಿರುವುದರಿಂದ ವಾಹನ ಸಂಚಾರ ವಿರಳವಾಗಿರುವುದರಿಂದ ಹೆಚ್ಚಿನ ತೊಂದರೆಯಾಗಿಲ್ಲ. ತುತು೯ವಾಹನಗಳು ಸಂಟ್ಯಾರ್ ಪುತ್ತೂರು ರಸ್ತೆಯಲ್ಲಿ ಸಂಚರಿಸಿದ್ದವು.

- Advertisement -
spot_img

Latest News

error: Content is protected !!