Monday, June 8, 2026
Homeಕರಾವಳಿಉಡುಪಿಉಡುಪಿ: ಉದ್ಯೋಗದ ಹೆಸರಲ್ಲಿ ಯುವತಿಗೆ ಲಕ್ಷಾಂತರ ರೂಪಾಯಿ ವಂಚನೆ

ಉಡುಪಿ: ಉದ್ಯೋಗದ ಹೆಸರಲ್ಲಿ ಯುವತಿಗೆ ಲಕ್ಷಾಂತರ ರೂಪಾಯಿ ವಂಚನೆ

- Advertisement -
- Advertisement -

ಉಡುಪಿ: ಉದ್ಯೋಗದ ಹೆಸರಲ್ಲಿ ಯುವತಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಘಟನೆ ಉಡುಪಿ ನಡೆದಿದೆ.

ಉದ್ಯೋಗಕ್ಕಾಗಿ ಸೋಷಿಯಲ್ ಮೀಡಿಯಾದಲ್ಲಿ ಹುಡುಕುತ್ತಿದ್ದ ಸಂಧ್ಯಾ ಎಂಬ ಯುವತಿಗೆ ಫೇಸ್ಬುಕ್ ನಲ್ಲಿ ಅಮೆಝಾನ್ ವರ್ಕ್ ಫ್ರಮ್ ಹೋಮ್ ಎಂಬ ವೆಬ್ಸೈಟ್ ಲಿಂಕ್ ಸಿಕ್ಕಿದೆ. ಅದಕ್ಕೆ ಕರೆ ಮಾಡಿದಾಗ ನೀಡಿದ ಟಾಸ್ಕ್ ಅನ್ನು ನಂಬಿ ಗೂಗಲ್ಪೇ, ಪೇಟಿಎಂ ಮೂಲಕ ಒಟ್ಟು 2,88,991ರೂ. ಹಣವನ್ನು ಕಳುಹಿಸಿದ್ದರು.

ಆದರೆ ಆರೋಪಿಗಳು ಟಾಸ್ಕ್ ನಡೆಸಿದ ಬಳಿಕ ಹಣವನ್ನು ನೀಡದೇ, ತಾನು ವರ್ಗಾವಣೆ ಮಾಡಿದ ಹಣವನ್ನು ಸಹ ಮರಳಿಸದೇ ವಂಚಿಸಿರುವುದಾಗಿ ಸಂಧ್ಯಾ ಅವರು ನಗರದ ಸೆನ್ ಅಪರಾ’ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ

- Advertisement -

Latest News

error: Content is protected !!