Wednesday, June 3, 2026
Homeಕರಾವಳಿಚಾರ್ಮಾಡಿ; ನಿಯಂತ್ರಣ ತಪ್ಪಿ 150 ಅಡಿ‌ ಪ್ರಪಾತಕ್ಕೆ ಬಿದ್ದ ಗೂಡ್ಸ್ ವಾಹನ

ಚಾರ್ಮಾಡಿ; ನಿಯಂತ್ರಣ ತಪ್ಪಿ 150 ಅಡಿ‌ ಪ್ರಪಾತಕ್ಕೆ ಬಿದ್ದ ಗೂಡ್ಸ್ ವಾಹನ

- Advertisement -
- Advertisement -

ಚಾರ್ಮಾಡಿ; ನಿಯಂತ್ರಣ ತಪ್ಪಿ ಗೂಡ್ಸ್ ವಾಹನ150 ಅಡಿ‌ ಪ್ರಪಾತಕ್ಕೆ ಬಿದ್ದ ಘಟನೆ ಚಾರ್ಮಾಡಿ ಘಾಟ್ ನ ಮಲಯ ಮಾರುತ ಬಳಿ ನಡೆದಿದೆ. ಘಟನೆಯಲ್ಲಿ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ದಾವಣಗೆರೆ ಮೂಲದ  ಗೂಡ್ಸ್ ವಾಹನ ಬೆಳ್ತಂಗಡಿಗೆ ಹೋಗುವ ದುರ್ಘಟನೆ ಸಂಭವಿಸಿದೆ. ಇನ್ನು ಪ್ರಪಾತಕ್ಕೆ ಬಿದ್ರು ಪ್ರಾಣಾಪಾಯದಿಂದ ಮೂವರು ಬದುಕಿ ಬಂದದ್ದು ಅಚ್ಚರಿಯೇ ಸರಿ ಎಂದು ಸ್ಥಳೀಯರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!