- Advertisement -
- Advertisement -
ನವದೆಹಲಿ; ದೇಶದಲ್ಲಿ ಅತ್ಯಾಚಾರ ತಡೆಗಟ್ಟಲು ಹಾಗೂ ಅತ್ಯಾಚಾರಿಗಳಿಗೆ ತಕ್ಷಣವೇ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ ದೆಹಲಿಗೆ ಕಾಲ್ನಡಿಗೆ ಜಾಥಾ ಮಾಡುತ್ತಿದ್ದಾಗಲೇ ಚಾರ್ಮಾಡಿಯ ಮೂಸಾ ಶರೀಫ್ ಹಾಗೂ ಮಂಡ್ಯದ ಲಿಂಗೇಗೌಡ ಸಾವನ್ನಪ್ಪಿದ್ದಾರೆ.
ಈ ಕಾಲ್ನಡಿಗೆ ಜಾಥಾದ ತಂಡದಲ್ಲಿ ಒಟ್ಟು ಐದು ಮಂದಿ ಇದ್ದರು ಎನ್ನಲಾಗಿದೆ. ಉಳಿದ ಮೂವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಜಾಥಾದಲ್ಲಿ ಸಾಗುತ್ತಿದ್ದವರು ರಸ್ತೆ ಬದಿ ವಿಶ್ರಾಂತಿಯಲ್ಲಿದ್ದಾಗ ಟ್ರಕ್ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
- Advertisement -