Wednesday, June 26, 2024
Homeಮನರಂಜನೆಖುಷಿ ಸುದ್ದಿ ಕೊಟ್ಟ ಖ್ಯಾತ ಕಿರುತೆರೆ ಜೋಡಿ ಚಂದನ್ ಹಾಗೂ ನೇಹಾ ಗೌಡ

ಖುಷಿ ಸುದ್ದಿ ಕೊಟ್ಟ ಖ್ಯಾತ ಕಿರುತೆರೆ ಜೋಡಿ ಚಂದನ್ ಹಾಗೂ ನೇಹಾ ಗೌಡ

spot_img
- Advertisement -
- Advertisement -

ಬೆಂಗಳೂರು; ಖ್ಯಾತ ಕಿರುತೆರೆ ಜೋಡಿ ನೇಹಾ ಗೌಡ ಹಾಗೂ ಚಂದನ್ ಗೌಡ ಗುಡ್ ನ್ಯೂಸ್ ಇಲ್ವಾ ಗುಡ್ ನ್ಯೂಸ್ ಇಲ್ವಾ ಅಂತಾ ಕೇಳುತ್ತಿದ್ದ ಅಭಿಮಾನಿಗಳಿಗೆ ಖುಷಿ ಸುದ್ದಿ ಕೊಟ್ಟಿದ್ದಾರೆ. ದಂಪತಿ ಮನೆಗೆ ಹೊಸ ಅತಿಥಿಯ ಆಗಮನ ಆಗಲಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾ ಮೂಲಕ ಸಂತಸ ಹಂಚಿಕೊಂಡಿದ್ದಾರೆ.

2018ರಲ್ಲಿ ನೇಹಾ ಹಾಗೂ ಚಂದನ್ ಪ್ರೀತಿಸಿ ಮದುವೆ ಆಗಿದ್ದರು. ಆರು ವರ್ಷಗಳ ಬಳಿಕ ಗುಡ್​ನ್ಯೂಸ್ ಕೊಟ್ಟಿದ್ದಾರೆ. ಸ್ಕ್ಯಾನಿಂಗ್ ಫೋಟೋ, ವಿಡಿಯೋಗಳನ್ನು ಹಂಚಿಕೊಂಡಿರೋ ನೇಹಾ ‘ನಮ್ಮ ಕುಟುಂಬ ಬೆಳೆಯುತ್ತಿದೆ’ ಎಂದು ಹೇಳಿಕೊಂಡಿದ್ದಾರೆ. ಈ ವಿಡಿಯೋ ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ.

- Advertisement -
spot_img

Latest News

error: Content is protected !!