- Advertisement -
- Advertisement -
ವಿಟ್ಲ : ಇಲ್ಲಿನ ಹೃದಯಭಾಗ ನಾಲ್ಕುಮಾರ್ಗ ಸೇರುವಲ್ಲಿ ಸರಣಿ ಅಪಘಾತ ನಡೆದಿದೆ. ಈ ಘಟನೆಯಲ್ಲಿ ದ್ವಿಚಕ್ರ ವಾಹನದ ಸವಾರನಿಗೆ ಗಂಭೀರವಾಗಿ ಗಾಯವಾಗಿದೆ.
ಕೆ.ಎಸ್.ಆರ್.ಟಿ.ಸಿ ಹಾಗೂ ಟಿಪ್ಪರ್ ವಿಟ್ಲ ಜಂಕ್ಷನ್‌ಗೆ ತೆರಳುತ್ತಿತ್ತು . ಅದರ ಹಿಂದೆ ದ್ವಿಚಕ್ರ ವಾಹನ ಹೋಗುತ್ತಿತ್ತು . ಈ ವೇಳೆ ಹಿಂದಿನಿಂದ ಬಂದ ಟಿಪ್ಪರ್ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದೆ .
ಈ ವೇಳೆ ದ್ವಿಚಕ್ರ ವಾಹನ ಅದರ ಮುಂದಿದ್ದ ಟಿಪ್ಪರ್‌ಗೆ ಗುದ್ದಿದ ಪರಿಣಾಮ ಸವಾರ ಗಂಭೀರ ಗಾಯಗೊಂಡಿದ್ದಾನೆ.
- Advertisement -