Saturday, June 6, 2026
Homeತಾಜಾ ಸುದ್ದಿValentines Day ನ್ನು ಪೋಷಕರ ಆರಾಧನಾ ದಿನವನ್ನಾಗಿ ಆಚರಿಸಿ; ಜನಜಾಗೃತಿ ಸಮಿತಿ ಸಂಘಟನೆ ಮನವಿ

Valentines Day ನ್ನು ಪೋಷಕರ ಆರಾಧನಾ ದಿನವನ್ನಾಗಿ ಆಚರಿಸಿ; ಜನಜಾಗೃತಿ ಸಮಿತಿ ಸಂಘಟನೆ ಮನವಿ

- Advertisement -
- Advertisement -

ಬೆಂಗಳೂರು :ಇಂದು ಪ್ರೇಮಿಗಳ ದಿನ. ಆದರೆ ಈ ಪಾಶ್ಚಾತ್ಯ ಸಂಸ್ಕೃತಿಯ ದಿನವನ್ನು ಆಚರಿಸುವ ಬದಲು ಅದನ್ನು ಪೋಷಕರ ಆರಾಧನಾ ದಿನವನ್ನಾಗಿ ಆಚರಿಸಿ ಎಂದು ವಿವಿಧ ಹಿಂದೂ ಸಂಘಟನೆಗಳ ಮನವಿ ಮಾಡಿವೆ.

 ಈ ಬಗ್ಗೆ  ಜನಜಾಗೃತಿ ಸಮಿತಿ ಸಂಘಟನೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಪತ್ರ  ಬರೆದಿದೆ. ಬೆಂಗಳೂರು ನಗರದಲ್ಲಿ ಪ್ರೇಮಿಗಳ ದಿನಾಚರಣೆಯನ್ನು ಯಾವುದೇ ಸಂದರ್ಭದಲ್ಲೂ ಆಚರಿಸಲು ಅವಕಾಶ ನೀಡಬಾರದು ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.  

ಪುಲ್ವಾಮಾ ದಾಳಿಯ ವಾರ್ಷಿಕೋತ್ಸವದಂದು ಪ್ರೇಮಿಗಳ ದಿನವನ್ನು ಆಚರಿಸುವುದು ಸರಿಯಲ್ಲ. ಆದ್ದರಿಂದ ಫೆಬ್ರವರಿ 14 ಅನ್ನು ಪೋಷಕರಿಗೆ ಗೌರವ ನೀಡುವ ದಿನವನ್ನಾಗಿ ಆಚರಿಸಬೇಕು ಎಂದಿದೆ.

- Advertisement -

Latest News

error: Content is protected !!