Thursday, June 4, 2026
Homeಕರಾವಳಿಬೆಳ್ತಂಗಡಿ: ಅನಾಥ ಶವದ ಪಕ್ಕದಲ್ಲಿದ್ದ ಬ್ಯಾಗಿನಲ್ಲಿ 6.65 ಲಕ್ಷ ನಗದು ಪತ್ತೆ

ಬೆಳ್ತಂಗಡಿ: ಅನಾಥ ಶವದ ಪಕ್ಕದಲ್ಲಿದ್ದ ಬ್ಯಾಗಿನಲ್ಲಿ 6.65 ಲಕ್ಷ ನಗದು ಪತ್ತೆ

- Advertisement -
- Advertisement -

ಬೆಳ್ತಂಗಡಿ: ಉಜಿರೆ ಟೆಲಿಪೋನ್ ಎಕ್ಸ್  ಚೇಂಜ್ ಟವರ್ ಬಳಿ ಅನಾಥ ಶವವೊಂದರ ಪಕ್ಕದಲ್ಲಿದ್ದ ಬ್ಯಾಗ್‌ನಲ್ಲಿ 6.65 ಲಕ್ಷ ಹಣ ಪತ್ತೆಯಾಗಿದೆ.

ಉಜಿರೆಯಲ್ಲಿ ವಾಸವಿದ್ದ ಮಡಿಕೇರಿಯ ಕುಶಾಲನಗರ ಮೂಲದ ತಮ್ಮಯ್ಯ (55) ಮೃತಪಟ್ಟವರು. ಇವರ ಮೃತದೇಹದ ಬಳಿ ಹಣದ ಬ್ಯಾಗ್‌ ಪತ್ತೆಯಾಗಿದ್ದು, ಪೊಲೀಸರು ಮೃತ ವ್ಯಕ್ತಿಯ ಕುಟುಂಬದವರ ಪತ್ತೆಗಾಗಿ ಹುಡುಕಾಡುತ್ತಿದ್ದಾರೆ.

- Advertisement -

Latest News

error: Content is protected !!