Thursday, June 4, 2026
Homeಉತ್ತರ ಕನ್ನಡಪುತ್ರನನ್ನು ಏರ್ ಪೋರ್ಟ್ ಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಕಾರ್ ಪಲ್ಟಿಯಾಗಿ ತಂದೆ ಸಾವು

ಪುತ್ರನನ್ನು ಏರ್ ಪೋರ್ಟ್ ಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಕಾರ್ ಪಲ್ಟಿಯಾಗಿ ತಂದೆ ಸಾವು

- Advertisement -
- Advertisement -

ಕಾರವಾರ: ಗೋವಾ ಏರ್ ಪೋರ್ಟ್ ಗೆ ಹೋಗುತ್ತಿದ್ದ ಕಾರ್ ಪಲ್ಟಿಯಾಗಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಅಂಕೋಲಾ ತಾಲೂಕಿನ ಅಲಗೇರಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಪಘಾತ ಸಂಭವಿಸಿದೆ.

ಸಿರಿಲ್ ಫೆರ್ನಾಂಡೀಸ್ ಮೃತಪಟ್ಟ ವ್ಯಕ್ತಿಯಾಗಿದ್ದು, ವಿದೇಶಕ್ಕೆ ತೆರಳುತ್ತಿದ್ದ ಪುತ್ರನನ್ನು ಗೋವಾ ಏರ್ ಪೋರ್ಟ್ ಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿ ತಂದೆ‌ ಸಾವನ್ನಪ್ಪಿದ್ದಾರೆ.

ಮೃತ ಸಿರಿಲ್ ಫೆರ್ನಾಂಡೀಸ್ ಹೊನ್ನಾವರ ತಾಲೂಕಿನ ಗುಂಡಬಾಳ ನಿವಾಸಿಯಾಗಿದ್ದು, ಅಂಕೋಲಾ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!