Monday, June 29, 2026
Homeಕರಾವಳಿಉಜಿರೆ: ನಿಯಂತ್ರಣ ತಪ್ಪಿ ಕಾರು ಪಲ್ಟಿ, ಮಹಿಳೆಯ ಸ್ಥಿತಿ ಗಂಭೀರ !

ಉಜಿರೆ: ನಿಯಂತ್ರಣ ತಪ್ಪಿ ಕಾರು ಪಲ್ಟಿ, ಮಹಿಳೆಯ ಸ್ಥಿತಿ ಗಂಭೀರ !

- Advertisement -
- Advertisement -

ಉಜಿರೆ : ರಾತ್ರಿ ಸುಮಾರು 1:45 ರ ವೇಳೆಗೆ ಬೆಂಗಳೂರಿನಿಂದ ಧರ್ಮಸ್ಥಳ ದೇವಸ್ಥಾನಕ್ಕೆ ಬರುತ್ತಿದ್ದ ಸಿಪ್ಟ್ ಕಾರು ರಾತ್ರಿ ಉಜಿರೆ ರಾಜ್ ಲೀಲಾ ರೆಸಿಡೆನ್ಸಿ ಮುಂಭಾಗದಲ್ಲಿ ನಿದ್ರೆಯ ಮಂಪರಿನಲ್ಲಿ ಬಲಭಾಗಕ್ಕೆ ಹೋಗಿ ಚರಂಡಿಗೆ ಪಲ್ಟಿ ಹೊಡೆದಿದೆ‌.

ಕಾರಿನಲ್ಲಿದ್ದ ಮಹಿಳೆಗೆ ಮಾತ್ರ ಕಾಲಿಗೆ ಗಂಭೀರ ಗಾಯವಾಗಿದ್ದು ಅಲ್ಲಿನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

- Advertisement -

Latest News

error: Content is protected !!