Friday, May 17, 2024
Homeಕರಾವಳಿಪಣಕಜೆಯಲ್ಲಿ ಕಾರು ಮತ್ತು ಬೈಕ್ ಡಿಕ್ಕಿ; ಅಪಾಯದಿಂದ ಪಾರಾದ ಬೈಕ್ ಸವಾರ

ಪಣಕಜೆಯಲ್ಲಿ ಕಾರು ಮತ್ತು ಬೈಕ್ ಡಿಕ್ಕಿ; ಅಪಾಯದಿಂದ ಪಾರಾದ ಬೈಕ್ ಸವಾರ

spot_img
- Advertisement -
- Advertisement -

ಸೋಣಂದೂರು: ಇಲ್ಲಿನ ಪಣಕಜೆ ಸಮೀಪ ಕಾರು ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾದ ಘಟನೆ ಅ.25ರಂದು ನಡೆದಿದೆ.

ಅಪಘಾತದಿಂದ ಬೈಕ್ ಸವಾರ ಪಾರಾಗಿದ್ದು, ಕಾರು ಮತ್ತು ಬೈಕ್ ಜಖಂಗೊಂಡಿದೆ.

ಕಾರು ಚಾಲಕನ ಮನೆಯ ಹತ್ತಿರವೇ ಈ ಘಟನೆ ನಡೆದಿದೆ. ಕಾರಿನ ಚಾಲಕರು ಕಾರನ್ನು ಅವರ ಮನೆಯ ಕಡೆ ತಿರುಗಿಸುವ ವೇಳೆ ಹಿಂದಿನಿಂದ ಬರುತ್ತಿದ್ದ ಬೈಕ್ ಸವಾರ ಗಮನಿಸದೆ ಇದ್ದುದರಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!