- Advertisement -
![]()
- Advertisement -
ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ಆಲಿಸಲು ಕಾಲ್ ಸೆಂಟರ್ ಸ್ಥಾಪಿಸಲಾಗಿದೆ.
ಸಾರ್ವಜನಿಕರು ಇಲಾಖೆಗೆ ಸಂಬಂಧಿಸಿದಂತೆ 9482300400 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ.
ಇಲಾಖೆಯ ವಿವಿಧ ಯೋಜನೆಗಳು, ನಿಗಮ ಮಂಡಳಿ ಸಮಸ್ಯೆಗಳೂ ಸೇರಿದಂತೆ, ದೂರು, ಸಲಹೆ, ಸೂಚನೆಗಳನ್ನು ನೀಡಲು ಕಾಲ್ ಸೆಂಟರ್ ಸಹಾಯವಾಗಲಿದೆ.
ತಕ್ಷಣದಿಂದಲೇ ಕಾಲ್ ಸೆಂಟರ್ ಕಾರ್ಯಾಚರಿಸಲಿದ್ದು ಸಾರ್ವಜನಿಕರು ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಫೋನ್ ಮೂಲಕವೇ ಮಾಹಿತಿ ಒದಗಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.
- Advertisement -


