Sunday, May 5, 2024
Homeಕರಾವಳಿಮಂಗಳೂರು: ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸು ತುಂಬೆಯಲ್ಲಿ ಪಲ್ಟಿ, ಹಲವರಿಗೆ ಗಾಯ !

ಮಂಗಳೂರು: ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸು ತುಂಬೆಯಲ್ಲಿ ಪಲ್ಟಿ, ಹಲವರಿಗೆ ಗಾಯ !

spot_img
- Advertisement -
- Advertisement -

ಮಂಗಳೂರು : ಇಲ್ಲಿನ ತುಂಬೆಯಲ್ಲಿ ಖಾಸಗಿ ಬಸ್ಸೊಂದು ಮಗುಚಿಬಿದ್ದು ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.

ಬೆಂಗಳೂರು ತೆರಳುತ್ತಿದ್ದ ಖಾಸಗಿ ಬಸ್ಸು ತುಂಬೆ ಸಮೀಪ ಪಲ್ಟಿಯಾಗಿದ್ದು , ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ . ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ .

- Advertisement -
spot_img

Latest News

error: Content is protected !!