Friday, May 17, 2024
Homeತಾಜಾ ಸುದ್ದಿಸುಳ್ಯ;ಸಾವಿನಲ್ಲೂ ಜೊತೆಯಾದ ಸಹೋದರರು; ಅಣ್ಣನ ಮರಣದ ಸುದ್ದಿ ತಿಳಿದು ತಮ್ಮನೂ ಸಾವು

ಸುಳ್ಯ;ಸಾವಿನಲ್ಲೂ ಜೊತೆಯಾದ ಸಹೋದರರು; ಅಣ್ಣನ ಮರಣದ ಸುದ್ದಿ ತಿಳಿದು ತಮ್ಮನೂ ಸಾವು

spot_img
- Advertisement -
- Advertisement -

ಸುಳ್ಯ; ಸಹೋದರರಿಬ್ಬರು ಸಾವಿನಲ್ಲೂ ಒಂದಾದ ಘಟನೆ ಸುಳ್ಯದ ಅರಂತೋಡಿನಲ್ಲಿ ನಡೆದಿದೆ.

ಅರಂತೋಡು ಗ್ರಾಮದ ಎಸ್ ಇ ಅಬ್ದುಲ್ಲಾ (82) ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಈ ವಿಚಾರ ತಿಳಿದ ಕೂಡಲೇ ಅವರ ಸಹೋದರ ಮಹಮ್ಮದ್ ಎಸ್ ಇ ಕೂಡ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇಬ್ಬರ ಅಗಲುವಿಕೆ ಕುಟುಂಬಸ್ಥರಲ್ಲಿ ತೀವ್ರ ಬೇಸರ ಮೂಡಿಸಿದೆ.

- Advertisement -
spot_img

Latest News

error: Content is protected !!