Friday, May 3, 2024
Homeತಾಜಾ ಸುದ್ದಿಗುಂಡಿ ಬಿದ್ದ ರಸ್ತೆಯಲ್ಲಿ ವಧುವಿನ ಫೋಟೋಶೂಟ್:‌ ರಸ್ತೆ ಸಮಸ್ಯೆಯ ಮೇಲೆ ಬೆಳಕು ಚೆಲ್ಲಿದ ವಧುವಿನ ಕಾರ್ಯಕ್ಕೆ...

ಗುಂಡಿ ಬಿದ್ದ ರಸ್ತೆಯಲ್ಲಿ ವಧುವಿನ ಫೋಟೋಶೂಟ್:‌ ರಸ್ತೆ ಸಮಸ್ಯೆಯ ಮೇಲೆ ಬೆಳಕು ಚೆಲ್ಲಿದ ವಧುವಿನ ಕಾರ್ಯಕ್ಕೆ ಭಾರೀ ಮೆಚ್ಚುಗೆ

spot_img
- Advertisement -
- Advertisement -

ಕೇರಳದಲ್ಲಿ ನವವಧುವೊಬ್ಬರು ವಿನೂತನ ಶೈಲಿಯಲ್ಲಿ ಫೋಟೊಶೂಟ್ ಮಾಡಿಸಿದ್ದು, ಈ ಚಿತ್ರಗಳು ಎಲ್ಲೆಡೆ ವೈರಲ್ ಆಗುತ್ತಿವೆ.

ಕೆಸರು, ರಾಡಿ ತುಂಬಿರುವ ಗುಂಡಿ ಬಿದ್ದ ನಗರದ ರಸ್ತೆಯೊಂದರಲ್ಲಿ ಕೆಂಪು ಸೀರೆಯುಟ್ಟ ವಧುವಿನ ಫೋಟೊ, ವಿಡಿಯೋ ನಿಜವಾಗಿಯೂ ಗಮನಸೆಳೆಯುವಂತಿವೆ. ಮದುವೆಯ ಸಮಯದಲ್ಲೂ ಸಾರ್ವಜನಿಕ ಸಮಸ್ಯೆಯ ಮೇಲೆ ಬೆಳಕು ಚೆಲ್ಲಿದ ಈ ಕೇರಳ ವಧುವಿನ ಕಾರ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.

.

- Advertisement -
spot_img

Latest News

error: Content is protected !!