Saturday, October 17, 2026
Homeಕೊಡಗುಕೊಡಗು: ಕಾಲು ಜಾರಿ ಫಾಲ್ಸ್ ಗೆ ಬಿದ್ದು ಬಾಲಕ ಸಾವು

ಕೊಡಗು: ಕಾಲು ಜಾರಿ ಫಾಲ್ಸ್ ಗೆ ಬಿದ್ದು ಬಾಲಕ ಸಾವು

- Advertisement -
- Advertisement -

ಕೊಡಗು: ಕಾಲು ಜಾರಿ ಫಾಲ್ಸ್ ಗೆ ಬಿದ್ದು ಬಾಲಕನೋರ್ವ ಮೃತಪಟ್ಟ ಘಟನೆ ಕೊಡಗಿನ ಪೆರೂರು ಎಂಬಲ್ಲಿ ನಡೆದಿದೆ. ಕೊಟ್ಟಮುಡಿಯ ಅಫ್ಸಲ್ (16) ಮೃತ ಬಾಲಕ.‌ಈತ ಮರ್ಕಝ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಯಾಗಿದ್ದಾನೆ.

ಒಂಭತ್ತು ಮಂದಿ‌ ಗೆಳೆಯರು ಫಾಲ್ಸ್ ಗೆ ತೆರಳಿದ್ದು ನೀರಿನಲ್ಲಿ ಆಟವಾಡುವ ವೇಳೆ‌ ಅಫ್ಸಲ್ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ.

- Advertisement -

Latest News

error: Content is protected !!