Saturday, June 6, 2026
Homeಕರಾವಳಿಸುಳ್ಯ; ಪೆರುವಾಜೆಯಲ್ಲಿ ಆಕ್ಟಿವಾ ಮರಕ್ಕೆ ಡಿಕ್ಕಿಯಾಗಿ ಬಾಲಕ ಸಾವು

ಸುಳ್ಯ; ಪೆರುವಾಜೆಯಲ್ಲಿ ಆಕ್ಟಿವಾ ಮರಕ್ಕೆ ಡಿಕ್ಕಿಯಾಗಿ ಬಾಲಕ ಸಾವು

- Advertisement -
- Advertisement -

ಸುಳ್ಯ; ಪೆರುವಾಜೆಯಲ್ಲಿ ಆಕ್ಟಿವಾ ಮರಕ್ಕೆ ಡಿಕ್ಕಿಯಾಗಿ ಬಾಲಕ ಸಾವನ್ನಪ್ಪಿದ ಘಟನೆ ನಿನ್ನೆ ರಾತ್ರಿ ನಡೆದಿದೆ.

ಪೆರುವಾಜೆ ಸಮೀಪ ಬೆಳ್ಳಾರೆಯ ಉಮಿಕ್ಕಳ ಮಹಮ್ಮದ್ ರಾಝಿಕ್ ಮೃತ ಬಾಲಕ. ರಾಝಿಕ್  ಚಲಾಯಿಸಿಕೊಂಡು ಬರುತ್ತಿದ್ದ ಆಕ್ಟಿವಾ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿಯಾಗಿದ್ದು ಗಂಭೀರ ಗಾಯಗೊಂಡ ಯುವಕ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

- Advertisement -

Latest News

error: Content is protected !!