Tuesday, July 1, 2025
Homeಕರಾವಳಿಪುತ್ತೂರು; ವಿದ್ಯುತ್ ಶಾಕ್ ತಗುಲಿ ಮಗು ಸಾವು

ಪುತ್ತೂರು; ವಿದ್ಯುತ್ ಶಾಕ್ ತಗುಲಿ ಮಗು ಸಾವು

spot_img
- Advertisement -
- Advertisement -

ಪುತ್ತೂರು; ವಿದ್ಯುತ್ ಶಾಕ್ ತಗುಲಿ ಮಗು ಸಾವನ್ನಪ್ಪಿರುವ ಘಟನೆ ಗಾಳಿಮುಖದ ಗೋಳಿತ್ತಡಿ ಎಂಬಲ್ಲಿ ಡಿ.29ರಂದು ಸಂಜೆ ನಡೆದಿದೆ. ಗೋಳಿತ್ತಡಿ ನಿವಾಸಿ ಸಿಂಸಾರ್ ಎಂಬವರ ಮೂರೂವರೆ ವರ್ಷದ ಕಂದಮ್ಮ ಝನು ಸಾವನ್ನಪ್ಪಿದ ಮಗು.

ಮಗು ಆಟವಾಡುತ್ತಾ ಮನೆಯ ಅರ್ಥ್ ಬಳಿಯ ತಂತಿಯನ್ನು ಮುಟ್ಟಿದೆ . ಪರಿಣಾಮ ಶಾಕ್ ತಗುಲಿ ಸಾವನ್ನಪ್ಪಿದೆ.

- Advertisement -
spot_img

Latest News

error: Content is protected !!