Tuesday, June 30, 2026
Homeಕರಾವಳಿಕಡೇಶಿವಾಲಯದ ಬೊಂಡಾಲ ನಾಗ್ತಿಮಾರ್ ರಘುರಾಮ್ ಶೆಟ್ಟಿ ನಿಧನ

ಕಡೇಶಿವಾಲಯದ ಬೊಂಡಾಲ ನಾಗ್ತಿಮಾರ್ ರಘುರಾಮ್ ಶೆಟ್ಟಿ ನಿಧನ

- Advertisement -
- Advertisement -

ಬಂಟ್ವಾಳ: ಇಲ್ಲಿನ ಕಡೇಶಿವಾಲಯ ಗ್ರಾಮದಲ್ಲಿ ವಾಸವಾಗಿದ್ದ ಕಡೇಶಿವಾಲಯ ಲಕ್ಷ್ಮೀ ನರಸಿಂಹ ದೇವಸ್ಥಾನದ ಆಡಳಿತ ಸಮಿತಿಯ ಸದಸ್ಯ, ಮಾಜಿ ವಿಜಯ ಬ್ಯಾಂಕ್ ಉದ್ಯೋಗಿ ಬೊಂಡಾಲ ನಾಗ್ತಿಮಾರ್ ರಘುರಾಮ್ ಶೆಟ್ಟಿ ಇಂದು ಬೆಳಗ್ಗೆ 10 ಗಂಟೆಗೆ ವಯೋಸಹಜ ಖಾಯಿಲೆಯಿಂದ ದೈವಾಧೀನರಾಗಿದ್ದಾರೆ.

ಇವರು ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಬಂಟರ ಸಂಘ ಮಾಣಿ ವಲಯದ ಸ್ಥಾಪಕಾಧ್ಯಕ್ಷರಾಗಿ, ಕಡೇಶಿವಾಲಯ ವ್ಯವಸಾಯ ಸೇವಾ ಸಹಕಾರಿ ಸಂಘದ ಅ‌ಧ್ಯಕ್ಷರಾಗಿಯೂ ಸೇವೆಯನ್ನು ಸಲ್ಲಿಸಿದ್ದರು.

- Advertisement -

Latest News

error: Content is protected !!