Wednesday, July 15, 2026
Homeತಾಜಾ ಸುದ್ದಿಬೆಂಗಳೂರಿನ ನಾಲ್ಕು ಶಾಲೆಗಳಿಗೆ ಬಾಂಬ್ ಬೆದರಿಕೆ ಮೇಲ್: ಭಯಗೊಂಡು ಶಾಲೆಯಿಂದ ಹೊರಬಂದ ಸಿಬ್ಬಂದಿ

ಬೆಂಗಳೂರಿನ ನಾಲ್ಕು ಶಾಲೆಗಳಿಗೆ ಬಾಂಬ್ ಬೆದರಿಕೆ ಮೇಲ್: ಭಯಗೊಂಡು ಶಾಲೆಯಿಂದ ಹೊರಬಂದ ಸಿಬ್ಬಂದಿ

- Advertisement -
- Advertisement -

ಬೆಂಗಳೂರು: ಇಲ್ಲಿನ ನಾಲ್ಕು ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿದೆ.ಇ ಮೇಲ್ ಮೂಲಕ ದುಷ್ಕರ್ಮಿಗಳಿಂದ ಬೆದರಿಕೆ ಕರೆಬಂದಿದೆ.


ಬೆಂಗಳೂರಿನ ಹೊರವಲಯದ ಶಾಲೆಗಳಿಗೆ ಬೆದರಿಕೆ ಮೇಲ್ ಬಂದಿದ್ದು. ಹುಸ್ಕೂರು ಬಳಿ ಇರುವ ವಿನ್ಸೆಂಟ್ ಪಲ್ಲೋಟಿ ಮತ್ತು ಎಬಿನೈಜರ್ ಇಂಟರ್ ನ್ಯಾಷನಲ್ ಸ್ಕೂಲ್ ಗೆ ಬಾಂಬ್ ಬೆದರಿಕೆ ಬಂದಿದೆ.


ವಿಷಯ ತಿಳಿದ ತಕ್ಷಣ ಶಾಲೆಗಳಿಗೆ ಪೊಲೀಸರು ದೌಡಾಯಿಸಿದ್ದು ಪರಿಶೀಲನೆ ನಡೆಸಿದ್ದಾರೆ.ಬಾಂಬ್ ಸ್ಕಾಡ್, ಡಾಗ್ ಸ್ಕಾಡ್ ಸಹ ಆಗಮಿಸಿದೆ.ಭಯಕ್ಕೆ ಶಾಲೆಯ ಸಿಬ್ಬಂದಿ ಹೊರಬಂದಿದ್ದಾರೆ.

- Advertisement -

Latest News

error: Content is protected !!