Friday, June 5, 2026
Homeಕರಾವಳಿಮಂಗಳೂರಿನಲ್ಲಿ  ಆಟೋ ರಿಕ್ಷಾದ ಒಳಗಡೆ ನಿಗೂಢ ರೀತಿಯಲ್ಲಿ ಸ್ಫೋಟ

ಮಂಗಳೂರಿನಲ್ಲಿ  ಆಟೋ ರಿಕ್ಷಾದ ಒಳಗಡೆ ನಿಗೂಢ ರೀತಿಯಲ್ಲಿ ಸ್ಫೋಟ

- Advertisement -
- Advertisement -

ಮಂಗಳೂರು; ಆಟೋ ರಿಕ್ಷಾದ ಒಳಗಡೆ ನಿಗೂಢ ರೀತಿಯಲ್ಲಿ ಸ್ಫೋಟವಾಗಿರುವ ಘಟನೆ ನಗರದ ನಾಗುರಿ ಎಂಬಲ್ಲಿ ನಡೆದಿದೆ.‌ ಅಟೋದ ಒಳಗೆ ಛಿದ್ರಗೊಂಡ ಕುಕ್ಕರ್ ಪತ್ತೆಯಾಗಿದೆ.

ಆಟೋದಲ್ಲಿದ್ದ ಪ್ರಯಾಣಿಕ ಹಾಗೂ ಡ್ರೈವರ್ ಗೆ ಸುಟ್ಟ ಗಾಯಗಳಾಗಿವೆ.ಸ್ಥಳಕ್ಕೆ  ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಆಗಮಿಸಿ ಪರಿಶೀಲಿಸುತ್ತಿದ್ದಾರೆ.ಸ್ಥಳಕ್ಕೆ  ವಿಧಿ ವಿಜ್ಞಾನ ಇಲಾಖೆಯ ತಜ್ಞರು ಕೂಡ ಆಗಮಿಸಿದ್ದಾರೆ.ಮಂಗಳೂರು ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

- Advertisement -

Latest News

error: Content is protected !!