Thursday, July 16, 2026
Homeಕರಾವಳಿವಿಟ್ಲದಲ್ಲಿ ನಾದಿನಿಯನ್ನೇ ಅತ್ಯಾಚಾರಗೈದ ಬಾವ: ಖಾಸಗಿ ಫೋಟೋ ತೆಗೆದು ಬ್ಲ್ಯಾಕ್ ಮೇಲ್

ವಿಟ್ಲದಲ್ಲಿ ನಾದಿನಿಯನ್ನೇ ಅತ್ಯಾಚಾರಗೈದ ಬಾವ: ಖಾಸಗಿ ಫೋಟೋ ತೆಗೆದು ಬ್ಲ್ಯಾಕ್ ಮೇಲ್

- Advertisement -
- Advertisement -

ವಿಟ್ಲ: ನಾದಿನಿಯನ್ನೇ ಬಾವ ಅತ್ಯಾಚಾರಗೈದು ಬ್ಲ್ಯಾಕ್ ಮೇಲ್ ಮಾಡಿದ ಘಟನೆ ವಿಟ್ಲ ಪಡ್ನೂರು ಗ್ರಾಮದ ಕಡಂಬು ಬೆದ್ರಕಾಡು ಎಂಬಲ್ಲಿ ನಡೆದಿದೆ.

ಮನೆಯಲ್ಲಿ ಯುವತಿ ಹಾಗೂ ಆಕೆಯ ತಾಯಿ ಇಬ್ಬರೇ ಇದ್ದ ಸಂದರ್ಭದಲ್ಲಿ  ಮನೆಗೆ ಬಂದ ಯುವತಿಯ ಬಾವ ಬಶೀರ್ ಅತ್ತೆಯನ್ನು ಬೈದು ಮನೆಯಿಂದ ಹೊರಗೆ ಕಳುಹಿಸಿ, ಬಲವಂತದಿಂದ ಯುವತಿಯನ್ನು ಅತ್ಯಾಚಾರಗೈದಿದ್ದಾನೆ.

ಈ ಕುರಿತು ಯುವತಿಯು ನೀಡಿದ ದೂರಿನಂತೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!