Saturday, May 18, 2024
Homeಕರಾವಳಿಬೆಳ್ತಂಗಡಿ ಬಿಜೆಪಿ ಮಂಡಲ ಪದಗ್ರಹಣ, ಕಾರ್ಯಕರ್ತರ ಸಮಾವೇಶ

ಬೆಳ್ತಂಗಡಿ ಬಿಜೆಪಿ ಮಂಡಲ ಪದಗ್ರಹಣ, ಕಾರ್ಯಕರ್ತರ ಸಮಾವೇಶ

spot_img
- Advertisement -
- Advertisement -

ಬೆಳ್ತಂಗಡಿ: ಈ ದೇಶದ ಪರಂಪರೆ ನಮ್ಮೆಲ್ಲರನ್ನು ವಿಶ್ವಮಾನ್ಯಾರಾಗುವಂತೆ ಮಾಡಿದೆ. ಪ್ರ‘ನಿ ನರೇಂದ್ರ ಮೋದಿ ಕನಸಿನಂತೆ ಜಗದ್ವಂದ್ಯ ‘ರತ ನಿರ್ಮಾಣಕ್ಕಾಗಿ ನಾವೆಲ್ಲ ಸಂಕಲ್ಪ ಶಕ್ತಿಯಾಗೋಣ. ಕ್ಯಾ.ಬ್ರಿಜೇಶ್ ಚೌಟ ಅವರಿಗೆ ಬೆಳ್ತಂಗಡಿ ವಿ.ಸ.ಕ್ಷೇತ್ರದಿಂದ ಅತ್ಯಧಿಕ ಮತ ನೀಡುವ ಮೂಲಕ ಜಿಲ್ಲೆಯಲ್ಲಿ 3 ಲಕ್ಷ ಮತಗಳ ಅಂತರದಿಂದ ಗೆಲುವು ತಂದುಕೊಡುವ ಸಂಕಲ್ಪತೊಡೋಣ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಕರೆ ನೀಡಿದರು.

ಗುರುವಾಯನಕೆರೆ ಕಿನ್ಯಮ್ಮ ಯಾನೆ ಗುಣವತಿಯಮ್ಮ ಸ“ವನದಲ್ಲಿ ಎ.3ರಂದು ನಡೆದ ‘ರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ಬೂತ್ ಸಮಿತಿ, ಶಕ್ತಿಕೇಂದ್ರ ಹಾಗೂ ವಿವಿ‘ ಮೋರ್ಚಾಗಳ ಮತ್ತು ಮಂಡಲ ಪದಾಽಕಾರಿಗಳ ಪದಪ್ರದಾನ ಸಮಾರಂ‘ ಹಾಗೂ ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಮಾತನಾಡಿದರು.

ಲೋಕಸ‘ ಬಿಜೆಪಿ ಅ‘ರ್ಥಿ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ, ಕಾರ್ಯಕರ್ತರ ಪ್ರೀತಿ ವಿಶ್ವಾಸವೇ ಸೂರ್ತಿ. ಈ ನೆಲೆದ ರಾಷ್ಟ್ರೀಯತೆಗೆ ಒತ್ತು ನೀಡಿ, ರೈಲ್ವೆ, ಪ್ರವಾಸೋ‘ಮ, ‘ರ್ಮಿಕ ಕ್ಷೇತ್ರಗಳ ಅಭಿವೃದ್ಧಿ ಜತೆಗೆ ಉದ್ಯೋಗ ಸೃಷ್ಟಿ ಮೊದಲ ಆ‘ತೆಯಾಗಿದೆ. ಪ್ರ‘ನಿ ನರೇಂದ್ರ ಮೋದಿಯವರ ವಿಕಸಿತ ‘ರತ ಪರಿಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಶಕ್ತಿ ನೀಡಿ ಎಂದು ಹೇಳಿದರು.

ಸಮಾವೇಶ ಉದ್ಘಾಟಿಸಿದ ಜಿಲ್ಲಾ‘ಕ್ಷ ಸತೀಶ್ ಕುಂಪಲ ಮಾತನಾಡಿ, ಬೆಳ್ತಂಗಡಿ ವಿ.ಸ.ಕ್ಷೇತ್ರ ೨೪೧ ಬೂತ್‌ಗಳಲ್ಲಿ ಪದಾಽಕಾರಿಗಳನ್ನು ಆಯ್ಕೆಮಾಡಿ ಪದಪ್ರದಾನ ಮಾಡುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದೆ. ಸಂಸದ ನಳಿನ್ ಕುಮಾರ್ ಸಂಸದರಾಗಿ 1.13 ಸಾವಿರ ಕೋಟಿ ರೂ.ಜಿಲ್ಲೆಗೆ ತಂದಿದ್ದಾರೆ. ಇಂದು ಕ್ಯಾ.ಬ್ರಿಜೇಶ್ ಚೌಟರನ್ನು ಆಯ್ಕೆ ಮಾಡಿ ಹೊಸತನಕ್ಕೆ ಬಿಜೆಪಿ ನಾಂದಿ ಹಾಡಿದೆ. ಆದರೆ ಕೆಲವರು ಜಾತಿ ರಾಜಕೀಯ ಮಾಡುತ್ತಿದ್ದಾರೆ. ಇವರಿಗೆ ಕಾಂಗ್ರೆಸ್ ಮೇಲೆ ಒಲವೋ ಅಥವಾ ಯು.ಟಿ.ಖಾದರ್ ಮೇಲೆ ಒಲವೋ ಎಂದು ತಿಳಿಯುತ್ತಿಲ್ಲ ಎಂದು ಪರೋಕ್ಷವಾಗಿ ಸತ್ಯಜಿತ್ ಸುರತ್ಕಲ್ ಅವರ ಹೇಳಿಕೆ ವಿಚಾರವಾಗಿ ಟಾಂಗ್ ನೀಡಿದ ಅವರ ನಮ್ಮ ಅ‘ರ್ಥಿ 3.50 ಲಕ್ಷ ಮತಗಳ ಅಂತರದಿಂದ ಗೆಲವು ಪಡೆಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕ ಹರೀಶ್ ಪೂಂಜ ಮಾತನಾಡಿ, ಸಾಮಾಜಿಕ ಜಾಲತಾಣಗಳಿಂದ ತೇಜೋವ‘, ಅಪಪ್ರಚಾರದ ಮೂಲಕ ಚುನಾವಣೆ ಎದುರಿಸುವುದು ಕಾಂಗ್ರೆಸ್ ಪಕ್ಷದ ಖಯಾಲಿ. ಶೇ.40ರ ಆರೋಪ ಮಾಡಿರುವ ಕಾಂಗ್ರೆಸ್ ಪಕ್ಷ ತಾಕತ್ತಿದ್ದರೆ ತನಿಖೆ ನಡೆಸಲಿ. ಸುಳ್ಳು ಪ್ರಚಾರದ ಮೂಲಕ ಬೆಳ್ತಂಗಡಿಯಲ್ಲಿ ೪೦ ಕೋ.ರೂ. ಅಽಕ ಮೊತ್ತದ ಟೆಂಡರ್ ಆದ ಕಾಮಗಾರಿಯನ್ನು ರಕ್ಷಿತ್ ಶಿವರಾಮ್ ತಡೆಹಿಡಿದು ಅಭಿವೃದ್ಧಿಯಲ್ಲಿ ರಾಜಕೀಯ ನಡೆಸುತ್ತಿದ್ದಾರೆ. ಇದಕ್ಕೆಲ್ಲ ಉತ್ತರವಾಗಿ ನಳಿನ್ ಕುಮಾರ್ ಅವರ ಉತ್ತರಾಽಕಾರಿಯಾಗಿರುವ ಕ್ಯಾ.ಬ್ರಿಜೇಶ್ ಚೌಟರ ಮೂಲಕ ಮುಂದಿನ ಅವಽಯಲ್ಲಿ ಇಡಿ ತುಳುನಾಡಿನ ಹೆಬ್ಬಾಗಿಲು ಬೆಳ್ತಂಗಡಿಯ ನೀರಾವರಿ, ಶಾಲೆ, ರಸ್ತೆ ಅಭಿವೃದ್ಧಿಗೆ ಶಕ್ತಿ ತುಂಬುವೆವು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಂಡಲದ ಅ‘ಕ್ಷ ಶ್ರೀನಿವಾಸ್ ರಾವ್ ಅ‘ಕ್ಷತೆ ವಹಿಸಿ ಮಾತನಾಡಿದರು.

ವಿ‘ನ ಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್, ತಾಲೂಕು ಪ್ರ‘ರಿ ಹರಿಕೃಷ್ಣ ಬಂಟ್ವಾಳ, ತಾಲೂಕು ವಿ.ಸ.ಕ್ಷೇತ್ರ ಸಂಚಾಲಕ ಕುಶಾಲಪ್ಪ ಗೌಡ ಪೂವಣಿ, ಜಿಲ್ಲಾ ಸಹಪ್ರ‘ರಿ ರಾಜೇಶ್ ಕಾವೆ, ಜಿಲ್ಲಾ ಪ್ರ.ಕಾರ್ಯದರ್ಶಿ ಯತೀಶ್ ಆಳ್ವ, ಮಂಡಲ ಪ್ರ‘ರಿ ತಿಲಕ್‌ರಾಜ್ ಕೃಷ್ಣಾಪುರ, ಕಿಶೋರ್ ಬಟ್ಯಾಡಿ, ಜಿಲ್ಲಾ ಪ್ರವಾಸಿ ಪ್ರಮುಖ್ ದೇವದಾಸ ಬಂಟ್ವಾಳ, ಜಿಲ್ಲಾ ಕಾರ್ಯದರ್ಶಿಗಳಾದ ಸೀತಾರಾಮ ಬಿ.ಎಸ್., ವಸಂತಿ ಮಚ್ಚಿನ, ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಪ್ರ.ಕಾರ್ಯದರ್ಶಿ ಜೋಯಲ್ ಮೆಂಡೋನ್ಸ, ಮಂಡಲ ಪ್ರ.ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ರೈತ ಮೋರ್ಚಾ ಜಿಲ್ಲಾ‘ಕ್ಷ ಗಣೇಶ್ ನಾವೂರು, ಜಿಲ್ಲಾ ಯುವ ಮೋರ್ಚಾ ಅ‘ಕ್ಷ ನಂದನ್ ಮಲ್ಯ, ಮಂಡಲ ಯುವ ಮೋರ್ಚಾ ಅ‘ಕ್ಷ ಶಶಿರಾಜ್ ಶೆಟ್ಟಿ, ಮಹಿಳಾ ಮೋರ್ಚಾ ಅ‘ಕ್ಷೆ ವಿದ್ಯಾ ಶ್ರೀನಿವಾಸ್, ಅಲ್ಪ ಸಂಖ್ಯಾತರ ಮೋರ್ಚಾದ ಅ‘ಕ್ಷ ಪಿ.ಸಿ. ಸೆಬಾಸ್ಟಿಯನ್, ರೈತ ಮೋರ್ಚಾದ ಅ‘ಕ್ಷ ವಿಜಯ ಗೌಡ ವೇಣೂರು, ಎಸ್.ಸಿ.ಮೋರ್ಚಾದ ಅ‘ಕ್ಷ ಈಶ್ವರ ‘ರ, ಎಸ್.ಟಿ.ಮೋರ್ಚಾದ ಅ‘ಕ್ಷ ರಾಜೇಶ್ ಎಂ.ಕೆ, ವಿವಿ‘ ಮಹಾ ಶಕ್ತಿ ಕೇಂದ್ರಗಳ ಅ‘ಕ್ಷರು ಉಪಸ್ಥಿತರಿದ್ದರು.


ಮಂಡಲದ ಪ್ರ‘ನ ಕಾರ್ಯದರ್ಶಿ ಜಯಾನಂದ ಗೌಡ ಸ್ವಾಗತಿಸಿದರು. ರಾಜೇಶ್ ಪೆಂರ್ಬುಡ ಕಾರ್ಯಕ್ರಮ ನಿರೂಪಿಸಿದರು.

- Advertisement -
spot_img

Latest News

error: Content is protected !!