Wednesday, November 13, 2024
Homeಕರಾವಳಿಬಿಜೆಪಿ ಕಾವಳಮೂಡುರು ಗ್ರಾಮ ಸಮಿತಿ : ಕಿಟ್ ವಿತರಣೆ

ಬಿಜೆಪಿ ಕಾವಳಮೂಡುರು ಗ್ರಾಮ ಸಮಿತಿ : ಕಿಟ್ ವಿತರಣೆ

spot_img
- Advertisement -
- Advertisement -

ಬಂಟ್ವಾಳ : ಜಗತ್ತಿನೆಲ್ಲೆಡೆ ಮಹಾಮಾರಿ ಕೋವಿಡ್-19 ಎಂಬ ಸಾಂಕ್ರಾಮಿಕ ರೋಗವು ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ, ರೋಗ ಹರಡುವುದನ್ನು ನಿಯಂತ್ರಿಸುವ ಸಲುವಾಗಿ ದೇಶದಲ್ಲಿ ಸರಕಾರ ಲಾಕ್ ಡೌನ್ ಘೋಷಿಸಿದ್ದು, ತತ್ಪರಿಣಾಮವಾಗಿ ದಿನಗೂಲಿ ನೌಕರರು ಹಾಗೂ ಇತರೆ ಕಾರ್ಮಿಕ ಕುಟುಂಬಗಳು ತೀರಾ ಆರ್ಥಿಕ ಸಂಕಷ್ಟವನ್ನು ಎದುರಿಸುತಿದೆ.
ಈ ನಿಟ್ಟಿನಲ್ಲಿ ಬಿಜೆಪಿ ಕಾವಳಮೂಡುರು ಗ್ರಾಮ ಸಮಿತಿ ವತಿಯಿಂದ ಕೊರೋನಾ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ 516 ಅರ್ಹ ಕುಟುಂಬಗಳಿಗೆ ಆಹಾರದ ಕಿಟ್ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಕಲ್ಲಿಮಾರು ವೆಂಕಟರಮಣ ಮುಚ್ಚಿನ್ನಾಯ ರ ಮನೆಯಲ್ಲಿ ವಿತರಿಸಿದರು.ಈ ಸಂಧರ್ಭದಲ್ಲಿ ಬೂಡಾ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ, ರವಿ ಐತಾಳ್, ವಕೀಲರಾದ ರಾಜಾರಾಮ್ ನಾಯಕ್ , ಮೋಹನ್ ಆಚಾರ್ಯ, ರಾಜಗೋಪಾಲ್, ಶೇಷಗಿರಿ ಪೂಜಾರಿ , ಆದರ್ಶ್ ಶೆಟ್ಟಿ, ಗಂಗಾಧರ್ ಪ್ರಭು, ಕೇಶವ ದೇವಾಡಿಗ, ದಿನೇಶ್ ಶೆಟ್ಟಿ ಕಾವಳಕಟ್ಟೆ, ಲೋಕಯ್ಯ ಡಿ, ಗೌರಿಶಂಕರ್ ಹಾಗೂ ಪ್ರಮುಖ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!