Saturday, May 11, 2024
Homeಕರಾವಳಿಮಂಗಳೂರು: ಎರಡು ಬೈಕ್‌ಗಳ ಮಧ್ಯೆ ಅಪಘಾತಕ್ಕೆ ಓರ್ವ ಬಲಿ

ಮಂಗಳೂರು: ಎರಡು ಬೈಕ್‌ಗಳ ಮಧ್ಯೆ ಅಪಘಾತಕ್ಕೆ ಓರ್ವ ಬಲಿ

spot_img
- Advertisement -
- Advertisement -

ಮಂಗಳೂರು:ಬಳಿ ಎರಡು ಬೈಕ್‌ಗಳ ಮಧ್ಯೆ ಅಪಘಾತ ಸಂಭವಿಸಿ ಓರ್ವ ಸಾವನ್ನಪ್ಪಿ ಮೂವರು ಗಾಯಗೊಂಡಿರುವ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ.

ಮೆಫಿನ್‌ ಥಾಮಸ್‌ (25) ಮೃತರು. ಒಂದು ಬೈಕ್‌ ಇನ್ನೊಂದು ಬೈಕ್‌ಗೆ ಹಿಂದಿನಿಂದ ಢಿಕ್ಕಿ ಹೊಡೆದಿದೆ. ಈ ವೇಳೆ ಮೆಫಿನ್‌ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

- Advertisement -
spot_img

Latest News

error: Content is protected !!