Thursday, June 4, 2026
Homeತಾಜಾ ಸುದ್ದಿಬಿಗ್ ಬಾಸ್ ಸೀಸನ್ 8 ರ ವಿನ್ನರ್ ಪಟ್ಟವನ್ನು ತಮ್ಮದಾಗಿಸಿಕೊಂಡ ಮಂಜು ಪಾವಗಡ

ಬಿಗ್ ಬಾಸ್ ಸೀಸನ್ 8 ರ ವಿನ್ನರ್ ಪಟ್ಟವನ್ನು ತಮ್ಮದಾಗಿಸಿಕೊಂಡ ಮಂಜು ಪಾವಗಡ

- Advertisement -
- Advertisement -

ಬೆಂಗಳೂರು : ಬಿಗ್ ಬಾಸ್ ಕನ್ನಡ ಸೀಜನ್ 8 ಕ್ಕೆತೆರೆ ಬಿದ್ದಿದೆ. ಈ ಬಾರಿಯ ವಿನ್ನರ್ ಪಟ್ಟವನ್ನು ಮಂಜು ಪಾವಗಡ ಅವರು ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಸೆಕೆಂಡ್ ರನ್ನರ್ ಅಫ್ ದಿವ್ಯಾ ಉರುಡುಗ ಅವರಾದ್ರೆ ಥರ್ಡ್ ರನ್ನರ್ ಅಪ್ ಆಗಿ ಅರವಿಂದ್ ಕೆ.ಪಿ. ಹೊರ ಹೊಮ್ಮಿದ್ದಾರೆ.

ಹೌದು.. ಬಿಗ್ ಬಾಸ್ ಕನ್ನಡ ಸೀಜನ್ 8 ಗ್ರಾಂಡ್ ಫಿನಾಲೆಗೆ ಚಾಲನೆ ಸಿಕ್ಕಿದ ನಂತ್ರ, ತೀವ್ರ ಕುತೂಹಲದ ಘಟ್ಟಕ್ಕೆ ತಲುಪಿತ್ತು. 17 ವಾರಗಳ 72 ದಿನಗಳ ಮೊದಲ ಇನ್ನಿಂಗ್ಸ್ ಹಾಗೂ 48 ದಿನಗಳ ಸೆಕೆಂಡ್ ಇನ್ನಿಂಗ್ ಜರ್ನಿಯ ಒಟ್ಟು 120 ದಿನಗಳ ಭರ್ಜರಿ ಸೀಜನ್ ನಲ್ಲಿ ಮಂಜು ಪಾವಗಡ ಅವರಿಗೆ ವಿಜಯಲಕ್ಷ್ಮೀ ಒಲಿದಿದ್ದಾಳೆ.

- Advertisement -

Latest News

error: Content is protected !!