Friday, June 5, 2026
Homeಕರಾವಳಿಮಂಗಳೂರು; ಉಚ್ಚಿಲದಲ್ಲಿ ಬಲೆಗೆ ಭಾರೀ ಗಾತ್ರದ ತೊರಕೆ ಮೀನು; ಅದರ ವೈಟ್ ಕೇಳಿದ್ರೆ ನೀವು ಮೂಗಿನ...

ಮಂಗಳೂರು; ಉಚ್ಚಿಲದಲ್ಲಿ ಬಲೆಗೆ ಭಾರೀ ಗಾತ್ರದ ತೊರಕೆ ಮೀನು; ಅದರ ವೈಟ್ ಕೇಳಿದ್ರೆ ನೀವು ಮೂಗಿನ ಮೇಲೆ ಬೆರಳಿಡ್ತೀರಾ..

- Advertisement -
- Advertisement -

ಮಂಗಳೂರು; ಇಲ್ಲಿನ ಸೋಮೇಶ್ವರ ಉಚ್ಚಿಲ ತಟದಲ್ಲಿ ಭಾರೀ ಗಾತ್ರದ ಪಿಲಿ ತೊರಕೆ ಮೀನು ಬಲೆಗೆ ಬಿದ್ದಿದೆ.  ಅದರ ವೈಟ್ ಕೇಳಿದ್ರೆ ನೀವು ಮೂಗಿನ ಮೇಲೆ ಬೆರಳಿಡೋದು ಪಕ್ಕಾ..
ಉಚ್ಚಿಲ ಪೆರಿಬೈಲ್ ನಿವಾಸಿ ನಾಡದೋಣಿ ಮೀನುಗಾರರಾದ ಶೈಲೇಶ್ ಉಚ್ಚಿಲ, ಚಂದ್ರ ಉಚ್ಚಿಲ, ಅಝೀಝ್, ಕಲ್ಪೇಶ್ ಮತ್ತು ಶಂಭು ನ್ಯೂ ಉಚ್ಚಿಲ ಎಂಬವರು ಸಮುದ್ರ ತೀರದಲ್ಲಿ ಹಾಕಲಾಗಿದ್ದ ಬಲೆಗೆ ಈ ಮೀನು ಬಿದ್ದಿದೆ.

.ಈ ಮೀನಿಗೆ ಒಂದು ಕೆಜಿಗೆ ಸುಮಾರು 200 ರೂಪಾಯಿ ಬೆಲೆ ಇದ್ದು, ಆದರೆ ಸಿಕ್ಕ ಮೀನನ್ನು ವ್ಯಾಪಾರ ಮಾಡದೇ , ಈದ್ ಹಬ್ಬ ಇರುವುದರಿಂದ ತಮ್ಮೊಳಗೆ ಹಂಚಿಕೊಂಡಿದ್ದಾರೆ.

- Advertisement -

Latest News

error: Content is protected !!