Friday, June 5, 2026
Homeಕರಾವಳಿಮಂಗಳೂರುಸುಬ್ರಮಣ್ಯ; ಮನೆಯೊಂದರಲ್ಲಿ ಭಾರೀ ಗಾತ್ರದ ಕಾಳಿಂಗ ಸರ್ಪ ಪತ್ತೆ

ಸುಬ್ರಮಣ್ಯ; ಮನೆಯೊಂದರಲ್ಲಿ ಭಾರೀ ಗಾತ್ರದ ಕಾಳಿಂಗ ಸರ್ಪ ಪತ್ತೆ

- Advertisement -
- Advertisement -

ಸುಬ್ರಮಣ್ಯ; ಮನೆಯೊಂದರಲ್ಲಿ ಭಾರೀ ಗಾತ್ರದ ಕಾಳಿಂಗ ಸರ್ಪ ಪತ್ತೆಯಾಗಿರುವ ಘಟನೆ ಸುಬ್ರಮಣ್ಯದಲ್ಲಿ ನಡೆದಿದೆ.


ಸುಬ್ರಹ್ಮಣ್ಯ ಸಮೀಪದ ಮನೆಯೊಂದರ ಆವರಣದಲ್ಲಿ ಆಳವಡಿಸಲಾಗಿದ್ದ ನೀರಿ ಪೈಪ್ ಲೈನ್ ಬಳಿ ಕಾಳಿಂಗ ಸರ್ಪ ಪತ್ತೆಯಾಗಿದೆ. ಮನೆಯವರು ಉರಗತಜ್ಞ ಮಾಧವ ಸುಬ್ರಹ್ಮಣ್ಯ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಮಾಧವ ಸುಬ್ರಹ್ಮಣ್ಯ ಅವರು ಹರಸಾಹಸದ ಮೂಲಕ ಕಾಳಿಂಗನನ್ನು ಹಿಡಿದು ರಕ್ಷಣೆ ಮಾಡಿದ್ದಾರೆ. ಸುಮಾರು 14 ಅಡಿ ಉದ್ದದ ಕಾಳಿಂಗ ಸರ್ಪ ಇದಾಗಿದ್ದು, ಆಹಾರ ಅರಸಿಕೊಂಡು ಮನೆ ಪಕ್ಕ ಬಂದಿರುವ ಸಾದ್ಯತೆ ಇದೆ. ರಕ್ಷಣೆ ಮಾಡಿರುವ ಕಾಳಿಂಗನನ್ನು ಕಾಡಿಗೆ ಬಿಡಲಾಗಿದೆ.

- Advertisement -

Latest News

error: Content is protected !!