Friday, April 19, 2024
HomeUncategorizedಮಲ್ಪೆಯಲ್ಲಿ ಮೀನುಗಾರರ ಬಲೆಗೆ ಬಿದ್ದ 200 ಕೆ ಜಿ ತೂಕದ ರಕ್ಕಸ ಗಾತ್ರದ ಮೀನು

ಮಲ್ಪೆಯಲ್ಲಿ ಮೀನುಗಾರರ ಬಲೆಗೆ ಬಿದ್ದ 200 ಕೆ ಜಿ ತೂಕದ ರಕ್ಕಸ ಗಾತ್ರದ ಮೀನು

spot_img
- Advertisement -
- Advertisement -

ಉಡುಪಿ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರ ಬಲೆಗೆ 200 ಕೆ ಜಿ ತೂಕದ ರಕ್ಕಸ ಗಾತ್ರದ ಮೀನು ಬಿದ್ದಿದೆ. ಶಾಂಭವಿ ಎನ್ನುವ ಹೆಸರಿನ ಬೋಟ್ ನ ಮೀನುಗಾರರಿಗೆ ಆಳ ಸಮುದ್ರದಲ್ಲಿ ಮೀನುಗಾರಿಕೆ ಮಾಡುವಾಗ ಈ ದೈತ್ಯ ಮೀನು ದೊರತಿದೆ.
ಸ್ಥಳೀಯವಾಗಿ ಈ ಮೀನಿಗೆ ಕಟ್ಟೆ ಕೊಂಬು ಮೀನು ಎಂದು ಕರೆಯಲಾಗುತ್ತಿದೆ. ಕೆಜಿಗೆ ಸುಮಾರು 250 ರೂಪಾಯಿ ನಷ್ಟು ಬೆಲೆ ಇದೆ ಎಂದು ಹೇಳಲಾಗುತ್ತಿದೆ. ಇನ್ನು ಈ ದೈತ್ಯ ಮೀನನ್ನು ಕ್ರೇನ್ ಮೂಲಕ ವಿಲೇವಾರಿ ಮಾಡುತ್ತಿದ್ದ ದೃಶ್ಯ  ಮಲ್ಪೆಯಲ್ಲಿ ಸೇರಿದ್ದ ಮತ್ಸ್ಯ ಪ್ರಿಯರ ಗಮನ ಸೆಳೆಯಿತು.

- Advertisement -
spot_img

Latest News

error: Content is protected !!