Wednesday, May 1, 2024
Homeತಾಜಾ ಸುದ್ದಿಅರೆಬೆತ್ತಲೆಯಾಗಿ ಫೋಟೋಗೆ ಪೋಸ್ ಕೊಟ್ಟು ಸುದ್ದಿಯಾದ ನಟಿ

ಅರೆಬೆತ್ತಲೆಯಾಗಿ ಫೋಟೋಗೆ ಪೋಸ್ ಕೊಟ್ಟು ಸುದ್ದಿಯಾದ ನಟಿ

spot_img
- Advertisement -
- Advertisement -

ಮುಂಬೈ: ಕಳೆದ ವರ್ಷದ ಆರಂಭದಲ್ಲಿ ಅಂದರೆ ಫೆಬ್ರವರಿ ತಿಂಗಳಿನಲ್ಲಿ ನಟಿ ಕಿಯಾರಾ ಅಡ್ವಾನಿ ಟಾಪ್​ ಲೆಟ್​ ಫೋಟೋಶೂಟ್​ ಮಾಡಿಸಿದ್ದರು. ಆಗ ಅವರ ಫೋಟೋಗಳು ಸಖತ್ ವೈರಲ್​ ಆಗಿದ್ದವು. ಈಗ 2021ರ ವರ್ಷಾರಂಭದಲ್ಲಿ ನಟಿ ಬಿದಿತಾ ಬಾಗ್​ ಸಹ ತಮ್ಮ ಟಾಪ್​ ಲೆಸ್​ ಫೋಟೋಶೂಟ್​ ಮಾಡಿಸಿದ್ದು, ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. (photo Credit- Instagram @biditabag)

ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ನಟಿ ಬಿದಿತಾ ಬಾಗ್, ದಿನಕ್ಕೊಂದು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಮೂಲಕ ನೆಟ್ಟಿಗರೊಂದಿಗೆ ಸದಾ ಸಂಪರ್ಕದಲ್ಲಿರುತ್ತಾರೆ.

ಇದೀಗ ನಟಿ ಬಿದಿತಾ ಬಾಗ್ ಸೀರೆಯಲ್ಲೇ ಹಾಟ್ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳನ್ನು ನಟಿ ಬಿದಿತಾ ಬಾಗ್ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ಈ ಫೋಟೊಗಳಿಗೆ ನೆಟ್ಟಿಗರಿಂದ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ.

ನನಗೂ ಹಾಟ್​ ಫೋಟೋ ಹಂಚಿಕೊಳ್ಳುವ ಮನಸ್ಸಾಗಿದೆ. ಆದರೆ ಕೊಂಚ ಬೇರೆ ಸ್ಟೈಲ್​ನಲ್ಲಿರಬೇಕೆಂದು ನಾನು ಬಿಕಿನಿ ಬದಲು ಹಾಟಾಗಿ ಸೀರೆ ತೊಟ್ಟು ಈ ಫೋಟೋಶೂಟ್​ ಮಾಡಿಸಿದ್ದೇನೆ. ನನಗೆ ಸೀರೆ ಎಂದರೆ ತುಂಬಾ ಇಷ್ಟ. ಇಲ್ಲಿವೆ ಸೀರೆಯುಟ್ಟು ತೆಗೆಸಿಕೊಂಡ ಹಾಟ್​ ಫೋಟೋಶೂಟ್​ನ ಚಿತ್ರಗಳು ಎಂದು ಪೋಸ್ಟ್ ಮಾಡಿದ್ದಾರೆ ಬಿದಿತಾ.

- Advertisement -
spot_img

Latest News

error: Content is protected !!