- Advertisement -
- Advertisement -
ಸುಳ್ಯ : ಹದಿನಾರನೇ ವಿಧಾನಸಭೆಯ ಮೊದಲ ಅಧಿವೇಶನ ಇಂದಿನಿಂದ ಆರಂಭವಾಗಿದೆ. ಈ ಹಿನ್ನೆಲೆ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ವಿಧಾನಸೌಧಕ್ಕೆ ತೆರಳಿದ್ದಾರೆ.
ಇನ್ನು ಮೊದಲ ಬಾರಿಗೆ ಶಾಸಕಿಯಾಗಿ ವಿಧಾನಸೌಧದೊಳಗೆ ಪ್ರವೇಶಿಸುತ್ತಿದ್ದರಿಂದ ವಿಧಾನಸೌಧದ ಒಳ ಮೆಟ್ಟಿಲುಗಳಿಗೆ ನಮಿಸಿ ಭಾಗೀರಥಿ ಮುರುಳ್ಯ ಒಳಗೆ ತೆರಳಿದರು.
- Advertisement -