Sunday, June 7, 2026
Homeತಾಜಾ ಸುದ್ದಿಬೆಸ್ಟ್ ಆಕ್ಟರ್ ಪ್ರಶಸ್ತಿ ಪಡೆದಿದ್ದ ನಾಯಿ ಸಿಂಬು ನಿಧನ

ಬೆಸ್ಟ್ ಆಕ್ಟರ್ ಪ್ರಶಸ್ತಿ ಪಡೆದಿದ್ದ ನಾಯಿ ಸಿಂಬು ನಿಧನ

- Advertisement -
- Advertisement -

ಬೆಂಗಳೂರು: ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದ ನಾಯಿ ಸಿಂಬು ನಿಧನ ಹೊಂದಿದೆ. ಸಿಂಬು ನಾನು ಮತ್ತು ಗುಂಡ, ಶಿವಾಜಿ ಸುರತ್ಕಲ್, ಐರಾವತ ಕನ್ನಡ ಸಿನಿಮಾಗಳಲ್ಲಿ ನಟಿಸಿತ್ತು.

ಬೆಂಗಳೂರು ಡೇಸ್ ಎಂಬ ಮಲಯಾಳಂ ಚಿತ್ರದ ಮೂಲಕ ಸಿಂಬು ಚಿತ್ರರಂಗಕ್ಕೆ ಕಾಲಿಟ್ಟಿತ್ತು. ಸ್ವಾಮಿ ಎಂಬವರು ಸಿಂಬುಗೆ ತರಬೇತಿ ನೀಡಿದ್ದರು.

ನಾನ್ ಹ್ಯೂಮನ್ ವಿಭಾಗದಲ್ಲಿ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ನೀಡುವ ಅತ್ಯುತ್ತಮ ನಟ ಪ್ರಶಸ್ತಿಗೆ ಸಿಂಬು ಭಾಜನವಾಗಿತ್ತು‌.

- Advertisement -

Latest News

error: Content is protected !!