- Advertisement -
![]()
- Advertisement -
ಬೆಳ್ತಂಗಡಿಯ ಸಿಯೋನ್ ಆಶ್ರಮ ಟ್ರಸ್ಟ್ (ರಿ.) ಗಂಡಿಬಾಗಿಲು ಇವರ ವತಿಯಿಂದ ಮಹಾಶಿವರಾತ್ರಿ ಯಾತ್ರಿಕರಿಗೆ ಉಚಿತ ಮಜ್ಜಿಗೆ ವಿತರಣೆಯನ್ನು ಫೆಬ್ರವರಿ 13, 2026ರಂದು ಮಾಡಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆಯಾಗಿ ಆಗಮಿಸುತ್ತಿದ್ದ ಭಕ್ತಾದಿಗಳಿಗೆ ಚಾರ್ಮಾಡಿ ಚೆಕ್‌ಪೋಸ್ಟ್ ಸಮೀಪ ಉಚಿತವಾಗಿ ಮಜ್ಜಿಗೆ ವಿತರಿಸಲಾಯಿತು.
ಈ ಸೇವೆಯ ಮೂಲಕ ದೂರದ ಪ್ರಯಾಣದಿಂದ ದಣಿದ ಯಾತ್ರಿಕರಿಗೆ ತಂಪು ಮತ್ತು ತಾಜಾತನ ದೊರಕಿದ್ದು, ಅವರ ಪವಿತ್ರ ಯಾತ್ರೆಗೆ ಆತ್ಮೀಯ ಸಹಕಾರ ನೀಡಲಾಯಿತು.
- Advertisement -


