Saturday, September 5, 2026
Homeಕರಾವಳಿಮಂಗಳೂರುಬೆಳ್ತಂಗಡಿ ಜಲಪಾತ ಪ್ರವೇಶಕ್ಕಿದ್ದ ನಿಷೇಧ ಹಿಂಪಡೆದ ಅರಣ್ಯ ಇಲಾಖೆ: ಸೆ. 7 ರಿಂದ ಪ್ರವಾಸಿಗರಿಗೆ ಅವಕಾಶ

ಬೆಳ್ತಂಗಡಿ ಜಲಪಾತ ಪ್ರವೇಶಕ್ಕಿದ್ದ ನಿಷೇಧ ಹಿಂಪಡೆದ ಅರಣ್ಯ ಇಲಾಖೆ: ಸೆ. 7 ರಿಂದ ಪ್ರವಾಸಿಗರಿಗೆ ಅವಕಾಶ

- Advertisement -
- Advertisement -

ಬೆಳ್ತಂಗಡಿ : ತಾಲೂಕಿನ ಜಲಪಾತ ತಾಣಗಳಿಗೆ ಉತ್ತಮ ಮಳೆಯಾಗುತ್ತಿದ್ದ ಹಿನ್ನಲೆ ಪ್ರವಾಸಿಗರ ಸುರಕ್ಷಿತ ಸಲುವಾಗಿ ಪ್ರವೇಶಕ್ಕೆ ಹೇರಿದ್ದ ನಿಷೇಧವನ್ನು ಹಿಂಪಡೆಯಲಾಗಿದ್ದು ಸೆ.7 ರಿಂದ ವೀಕ್ಷಣೆಗೆ ಮುಕ್ತಗೊಳ್ಳಲಿದೆ ಎಂದು ಸೆ.5 ರಂದು ಬೆಳ್ತಂಗಡಿ ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿ ಶರ್ಮಿಷ್ಠಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ಜು.20 ರಿಂದ ಬೆಳ್ತಂಗಡಿ ತಾಲೂಕಿನ ದಿಡುಪೆ ಫಾಲ್ಸ್ ( ಕಡಮಗುಂಡಿ) ಜಲ ಜಲಪಾತ ವೀಕ್ಷಣೆಗೆ ಪ್ರವಾಸಿಗರ ಸುರಕ್ಷತೆಯ ಸಲುವಾಗಿ ಮುಂದಿನ ಆದೇಶದವರೆಗೆ ಪ್ರವೇಶ ನಿಷೇಧ ಹೇರಲಾಗಿತ್ತು.

- Advertisement -

Latest News

error: Content is protected !!