Saturday, June 29, 2024
Homeಕರಾವಳಿಬಂಟ್ವಾಳ ಶಾಸಕರ ಆಪ್ತನಿಗೂ ವಕ್ಕರಿಸಿ‌ದ ಕೊರೋನಾ ವೈರಸ್

ಬಂಟ್ವಾಳ ಶಾಸಕರ ಆಪ್ತನಿಗೂ ವಕ್ಕರಿಸಿ‌ದ ಕೊರೋನಾ ವೈರಸ್

spot_img
- Advertisement -
- Advertisement -

ಬಂಟ್ವಾಳ: ಶಾಸಕ ರಾಜೇಶ್ ನಾಯ್ಕ್ ಆಪ್ತರೊಬ್ಬರಿಗೆ ಪಾಸಿಟಿವ್ ದೃಢಪಟ್ಟಿದೆ. ಕೆಲ ದಿನಗಳ ಹಿಂದಷ್ಟೇ ಈ ಮುಖಂಡನ ಮನೆಯ ಗೃಹ ಪ್ರವೇಶ ನಡೆದಿತ್ತು. ಇವರು ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿದ್ದಾರೆ.

ಗೃಹ ಪ್ರವೇಶದಲ್ಲಿ ಭಾಗವಹಿಸಿದ್ದವರಿಗೂ ಸದ್ಯ ಕೊರೋನಾ ಸೋಂಕಿನ ಭೀತಿಯಲ್ಲಿದ್ದಾರೆ. ಬಿಜೆಪಿ ಶಾಸಕರ ಹಲವು ಕಾರ್ಯಕ್ರಮಗಳಲ್ಲಿ ಪ್ರತೀನಿತ್ಯ ಇವರು ಭಾಗವಹಿಸುತ್ತಿದ್ದರೆಂದು ವರದಿಯಾಗಿದೆ.

- Advertisement -
spot_img

Latest News

error: Content is protected !!