- Advertisement -
- Advertisement -
ಬಂಟ್ವಾಳ: ವ್ಯಾಪಾರದ ನಗದು ಹಣವನ್ನು ಸಂಗ್ರಹಿಸಿಕೊಂಡು ಬೈಕ್‌ನಲ್ಲಿ ತೆರಳುತ್ತಿದ್ದ ಉದ್ಯೋಗಿಯೊಬ್ಬರನ್ನು ಅಡ್ಡಗಟ್ಟಿದ ಅಪರಿಚಿತ ದರೋಡೆಕೋರರ ತಂಡವೊಂದು, ತಲವಾರು ತೋರಿಸಿ ಬೆದರಿಸಿ 8,52,000 ರೂಪಾಯಿ ನಗದು ಹಣವನ್ನು ಸುಲಿಗೆ ಮಾಡಿ ಪರಾರಿಯಾಗಿರುವ ಘಟನೆ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಮುಲ್ಕಾಜೆ ಮಾಡ ಎಂಬಲ್ಲಿ ಮಧ್ಯಾಹ್ನ ನಡೆದಿದೆ.
- Advertisement -


