Thursday, June 4, 2026
Homeಕರಾವಳಿವಿಟ್ಲ: ಕೇರಳದಿಂದ ತ್ಯಾಜ್ಯ ತಂದು ರಾಶಿ, ಸ್ಥಳೀಯರಿಂದ ದೂರು ದಾಖಲು

ವಿಟ್ಲ: ಕೇರಳದಿಂದ ತ್ಯಾಜ್ಯ ತಂದು ರಾಶಿ, ಸ್ಥಳೀಯರಿಂದ ದೂರು ದಾಖಲು

- Advertisement -
- Advertisement -

ವಿಟ್ಲ: ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮ ಚೆಲ್ಲಂಗಾರ್ ಪರಿಸರದಲ್ಲಿ ಕೇರಳದಿಂದ ತಂದು ತ್ಯಾಜಗಳನ್ನು ಮಾರ್ಗದ ಬದಿಯಲ್ಲಿ ಮತ್ತು ಕುಡಿಯುವ ನೀರು ಹೋಗುವ ಜಾಗದಲ್ಲಿ ಎಸೆದು ಹೋಗಿರುತ್ತಾರೆ. ಇದರಿಂದ ಇಲ್ಲಿನ ಪರಿಸರದ ಜನರಿಗೆ ರೋಗದ ಆತಂಕ ಕಾಡಿದೆ.

ಅಲ್ಲದೆ ಮಾರ್ಗದ ಬದಿಯಲ್ಲಿ ಬಸ್ ಗೆ ನಿಲ್ಲುವ ಜನರಿಗೆ ತುಂಬ ತೊಂದರೆ ಉಂಟಾಗಿದೆ. ಇದರ ಬಗ್ಗೆ ಈ ಮೊದಲೇ ಕರೋಪಾಡಿ ಪಂಚಾಯತ್ ಅಧಿಕಾರಿಗಳಿಗೆ ಮತ್ತು ವಿಟ್ಲ ಪೊಲೀಸ್ ಠಾಣೆ ಗೆ ದೂರು ಕೊಡಲಾಗಿದೆ. ಇದರ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ವನ್ನು ಕೈಗೊಳ್ಳಬೇಕೆಂದು ಚೆಲ್ಲoಗಾರು ಪರಿಸದ ಸ್ಥಳೀಯರು ಅಗ್ರಹಿಸಿದ್ದಾರೆ.

- Advertisement -

Latest News

error: Content is protected !!