Saturday, April 20, 2024
Homeಉದ್ಯಮಮೇ ತಿಂಗಳಲ್ಲಿನ ಬ್ಯಾಂಕ್ ರಜಾದಿನಗಳ ಪಟ್ಟಿ ಹೀಗಿದೆ

ಮೇ ತಿಂಗಳಲ್ಲಿನ ಬ್ಯಾಂಕ್ ರಜಾದಿನಗಳ ಪಟ್ಟಿ ಹೀಗಿದೆ

spot_img
- Advertisement -
- Advertisement -

ನವದೆಹಲಿ : ಲಾಕ್‌ಡೌನ್‌ ಸಮಯದಲ್ಲಿ ದೇಶದಲ್ಲಿ ಬ್ಯಾಂಕ್‌ಗಳ ವ್ಯವಹಾರದಲ್ಲಿ ಬದಲಾವಣೆಯಾಗಿದ್ದು, ಬ್ಯಾಂಕ್‌ಗಳ ವ್ಯವಹಾರದ ಸಮಯ ಕೂಡ ಬದಲಾವಣೆಯಾಗಿದೆ. ಈ ನಡುವೆ ಮೇ ತಿಂಗಳಿನಲ್ಲಿ ಬ್ಯಾಂಕ್‌ಗಳಿಗೆ ರಜೆ ದಿನವಿದ್ದು, ಈ ರಜೆ ದಿನಗಳಿಗೆ ಅನುಗುಣವಾಗಿ ನೀವು ನಿಮ್ಮ ಬ್ಯಾಂಕ್‌ಗಳಿಗೆ ಸಂಬಂಧಪಟ್ಟ ವ್ಯವಹಾರಗಳನ್ನು ಮಾಡಿಕೊಳ್ಳುವುದು ಉತ್ತಮ.

3 ಮೇ 2020 ರವರೆಗೆ ಭಾರತ ಲಾಕ್‌ಡೌನ್ ಹಂತದಲ್ಲಿದೆ, ಆದರೆ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿವೆ ಮತ್ತು ನೀವು ನೆಟ್-ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಅನ್ನು ಬಳಸಲು ಪ್ರಯತ್ನಿಸಬೇಕು ಮತ್ತು ಸಂಪೂರ್ಣವಾಗಿ ಅಗತ್ಯವಿಲ್ಲದಿದ್ದರೆ ಬ್ಯಾಂಕುಗಳಿಗೆ ಭೇಟಿ ನೀಡಬೇಡಿ ಎಂದು ಆರ್‌ಬಿಐ ಈಗಾಗಲೇ ಸೂಚಿಸಿದೆ.
ಬುದ್ಧ ಪೂರ್ಣಿಮಾ ಮತ್ತು ಈದ್ – ಕ್ರಮವಾಗಿ ಮೇ 1, ಮೇ 7 ಮತ್ತು ಮೇ 25 ರಂದು ಬ್ಯಾಂಕ್‌ಗಳು ಕಾರ್ಯನಿರ್ವಹಿಸುವುದಿಲ್ಲ. ,
ಕೆಲವು ರಾಜ್ಯಗಳಾದ ಆಂಧ್ರಪ್ರದೇಶ, ಬಿಹಾರ, ಗೋವಾ, ಕರ್ನಾಟಕ, ಕೇರಳ, ಮಣಿಪುರ ಮತ್ತು ಇತರೆ ರಾಜ್ಯಗಳಲ್ಲಿ ಬುದ್ಧ ಪೂರ್ಣಿಮಾಯಂದು ಬ್ಯಾಂಕ್‌ಗಳಿಗೆ ರಜೆ ಇರೋದಿಲ್ಲ ಎನ್ನುವುದನ್ನು ಗಮನಿಸಬೇಕಾಗಿದೆ.
(ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದಂದು ಬ್ಯಾಂಕ್ ರಜೆ ಇರುತ್ತದೆ)

- Advertisement -
spot_img

Latest News

error: Content is protected !!