Monday, April 29, 2024
Homeಕರಾವಳಿಬಜ್ಪೆ: ಮನೆ ಕಳ್ಳತನ ಮಾಡಲು ಬಂದ ಕಳ್ಳರ ಬಂಧನ.. ಅದರಲ್ಲಿ ಒಬ್ಬನಿಗೆ ಕೊರೋನಾ.. ಪೊಲೀಸ್ ಠಾಣೆ...

ಬಜ್ಪೆ: ಮನೆ ಕಳ್ಳತನ ಮಾಡಲು ಬಂದ ಕಳ್ಳರ ಬಂಧನ.. ಅದರಲ್ಲಿ ಒಬ್ಬನಿಗೆ ಕೊರೋನಾ.. ಪೊಲೀಸ್ ಠಾಣೆ ಸೀಲ್ ಡೌನ್..

spot_img
- Advertisement -
- Advertisement -

ಸುರತ್ಕಲ್: ನಿನ್ನೆ ಮುಂಜಾನೆ ಬಜ್ಪೆ ಠಾಣಾ ಪೊಲೀಸರು ಠಾಣಾ ವ್ಯಾಪ್ತಿಯ ಒಡ್ಡಿದಕಲ ಎಂಬಲ್ಲಿ ದರೋಡೆಗೆ ಸಂಚು ಹೂಡಿದ್ದ ತಂಡದ ಇಬ್ಬರನ್ನು ಬಂಧಿಸಿದ್ದು ಅವರಲ್ಲಿ ಓರ್ವನಿಗೆ ಕೊರೋನಾ ಪಾಸಿಟಿವ್ ಕಂಡುಬಂದಿದೆ.

ಈ ಹಿನ್ನೆಲೆಯಲ್ಲಿ ಬಜ್ಪೆ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ.

ಬಂಧನ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಒಟ್ಟು 8 ಪೊಲೀಸರಿಗೆ ಹೋಮ್ ಕ್ವಾರಂಟೈನ್ ಮಾಡಲಾಗಿದೆ.

- Advertisement -
spot_img

Latest News

error: Content is protected !!