Sunday, June 7, 2026
Homeತಾಜಾ ಸುದ್ದಿರಸ್ತೆ ಅಪಘಾತಕ್ಕೆ ಇಬ್ಬರು ಬಜರಂಗ ದಳ ಕಾರ್ಯಕರ್ತರು ಬಲಿ

ರಸ್ತೆ ಅಪಘಾತಕ್ಕೆ ಇಬ್ಬರು ಬಜರಂಗ ದಳ ಕಾರ್ಯಕರ್ತರು ಬಲಿ

- Advertisement -
- Advertisement -

ಶಿವಮೊಗ್ಗ; ಬೈಕ್ ಅಪಘಾತಕ್ಕೆ ಇಬ್ಬರು ಬಜರಂಗ ದಳ ಕಾರ್ಯಕರ್ತರು ಬಲಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಭದ್ರಾವತಿ ಜಂಕ್ಷನ್ ಬಳಿ ನಡೆದಿದೆ.ಉತ್ತಮ್ ಹಾಗೂ ಮನೋಜ್ ಮೃತ ದುರ್ದೈವಿಗಳು.

ನಿನ್ನೆ ರಾತ್ರಿ ಭದ್ರಾವತಿ ಜಂಕ್ಷನ್ ನಲ್ಲಿ ಬೈಕ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಈ ವೇಳೆ‌‌‌ ಮೃತಪಟ್ಟಿದ್ದಾರೆ‌‌.

- Advertisement -

Latest News

error: Content is protected !!