Friday, April 19, 2024
Homeಕರಾವಳಿಕಲ್ಮಂಜ ಗ್ರಾ.ಪಂ.ಗೆ 'ಆಪ್ತರಕ್ಷಕ' ವಾಹನ ಹಸ್ತಾಂತರ

ಕಲ್ಮಂಜ ಗ್ರಾ.ಪಂ.ಗೆ ‘ಆಪ್ತರಕ್ಷಕ’ ವಾಹನ ಹಸ್ತಾಂತರ

spot_img
- Advertisement -
- Advertisement -

ಬೆಳ್ತಂಗಡಿ: ಉಜಿರೆ ಬದುಕು ಕಟ್ಟೋಣ ಬನ್ನಿ ತಂಡ ಮತ್ತು ಬೆಳ್ತಂಗಡಿ ರೋಟರಿ ಕ್ಲಬ್ ಸಹಯೋಗದಲ್ಲಿ ಇಂದು ಕಲ್ಮಂಜ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಂದು “ಆಪ್ತರಕ್ಷಕ” ವಾಹನವನ್ನು ಗ್ರಾ.ಪ ನಲ್ಲಿ ಅಧ್ಯಕ್ಷರಿಗೆ ಕೀ ನೀಡುವ ಮೂಲಕ ಹಸ್ತಾಂತರ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕಲ್ಮಂಜ ಗ್ರಾ. ಪ ಅಧ್ಯಕ್ಷ ಶ್ರೀಧರ್ ಕಲ್ಮಂಜ , ಪಿಡಿಓ ಇಮ್ತಿಯಾಜ್, ವಿ.ಎ ರಾಘವೇಂದ್ರ ,ತಾ.ಪ ಸದಸ್ಯರಾದ ಶಶಿಧರ್ ಕಲ್ಮಂಜ, ಬದುಕು ಕಟ್ಟೋಣ ಬನ್ನಿ ತಂಡದ ಲಕ್ಷ್ಮೀ ಗ್ರೂಪ್ಸ್ ಮಾಲಕ ಮೋಹನ್ ಕುಮಾರ್, ಸಂಧ್ಯಾ ಟ್ರೆಡರ್ಸ್ ಮಾಲಕ ರಾಜೇಶ್ ಪೈ , ರೋಟರಿ ಕ್ಲಬ್ ಕಾರ್ಯದರ್ಶಿ ಶ್ರೀಧರ್ ಕೆವಿ , ಉದ್ಯಮಿ ರವಿ ಚಕ್ಕಿತ್ತಾಯ ಮತ್ತಿತರರು ಉಪಸ್ಥಿತಿ ಇದ್ದರು.

- Advertisement -
spot_img

Latest News

error: Content is protected !!