Friday, June 5, 2026
Homeಕರಾವಳಿಕಾಸರಗೋಡು : ಎದೆ ಹಾಲು ಕುಡಿಯುವಾಗ ಉಸಿರು ಗಟ್ಟಿ 6 ತಿಂಗಳ ಕಂದಮ್ಮ ಸಾವು

ಕಾಸರಗೋಡು : ಎದೆ ಹಾಲು ಕುಡಿಯುವಾಗ ಉಸಿರು ಗಟ್ಟಿ 6 ತಿಂಗಳ ಕಂದಮ್ಮ ಸಾವು

- Advertisement -
- Advertisement -

ಕಾಸರಗೋಡು : ಎದೆ ಹಾಲು ಕುಡಿಯುವಾಗ ಉಸಿರುಗಟ್ಟಿ ಆರು ತಿಂಗಳ ಕಂದಮ್ಮ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಕಾಸರಗೋಡು ಜಿಲ್ಲೆಯ ಪಟ್ಲಾದಲ್ಲಿ ನಡೆದಿದೆ. ಉತ್ತರಪ್ರದೇಶ ಮೂಲದ ನಿವಾಸಿ ಅಫ್ತಾಬ್ ಅವರ ಪುತ್ರಿ ಇನಾಯ್ ಖಾತೂನ್ ಮೃತ ಕಂದಮ್ಮ.

ಮಗುವಿಗೆ ತಾಯಿಯ ಎದೆಹಾಲು ಕುಡಿಯುವಾಗ ಉಸಿರು ಗಟ್ಟಿದೆ. ತಕ್ಷಣ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. ಕಾಸರಗೋಡು ಸರ್ಕಾರಿ ಆಸ್ಪತ್ರೆಯಲ್ಲಿ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

- Advertisement -

Latest News

error: Content is protected !!