Saturday, June 27, 2026
Homeಕರಾವಳಿಸುಳ್ಯದಲ್ಲಿ ವಾರಸುದಾರರಿಲ್ಲದ ಆಟೋ ಪತ್ತೆ

ಸುಳ್ಯದಲ್ಲಿ ವಾರಸುದಾರರಿಲ್ಲದ ಆಟೋ ಪತ್ತೆ

- Advertisement -
- Advertisement -

ಸುಳ್ಯ: ಇಲ್ಲಿನ ಮಸೀದಿ ಬಳಿ ವಾರಸುದಾರರು ಇಲ್ಲದ ಆಟೋವೊಂದು ಪತ್ತೆಯಾಗಿದೆ. ಸುಮಾರು ಹತ್ತು ದಿನಗಳಿಂದ KA 19 AB 6883 ನಂಬರಿನ ಆಟೋ ರಿಕ್ಷಾ ನಿಂತಿದ್ದು, ಇದುವರೆಗೂ ಯಾರೂ ಆಟೋದ ಬಳಿ ಸುಳಿದಿಲ್ಲ.

ಆಚೋದ ಮುಂಭಾಗದಲ್ಲಿ ಸಿಎಂ ಮಡವೂರು ಹಾಗೂ ನಿಶಾ ಎಂದು ಬರೆಯಲಾಗಿದೆ. ಸ್ಥಳೀಯ ಯುವಕರು ರಸ್ತೆ ಪಕ್ಕದಲ್ಲಿದ್ದ ಆಟೋವನ್ನು ಬದಿಗೆ ತಂದು ನಿಲ್ಲಿಸಿದ್ದಾರೆ. ಇನ್ನು ಆಟೋದಲ್ಲಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೆ ಯಾರೂ ಕರೆ ಸ್ವೀಕರಿಸುತ್ತಿಲ್ಲ ಎನ್ನಲಾಗಿದೆ.

- Advertisement -

Latest News

error: Content is protected !!